Select Your Language

Notifications

webdunia
webdunia
webdunia
webdunia

ಕೆಪಿಸಿಸಿ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ

Police security is tight at KPCC office
bangalore , ಗುರುವಾರ, 18 ಮೇ 2023 (19:00 IST)
ಕಾಂಗ್ರೆಸ್‌ ಶಾಸಕಾಂಗ ಸಭೆ ಹಿನ್ನೆಲೆ ಶ್ವಾಸನಾಳದಿಂದ ಇಂಧಿರಾ ಭವನದ ಭಾರತ್ ಜೋಡೋ ಸಭಾಂಗಣ ಪರಿಶೀಲನೆ ನಡೆಸಲಾಗ್ತಿದೆ.ನೂತನ ಸಿಎಂ ಘೋಷಣೆ ಮತ್ತು ಡಿಸಿಎಂ ಘೋಷಣೆಯನ್ನ ಕಾಂಗ್ರೆಸ್‌ ನಾಯಕರು  ಮಾಡಲಿದ್ದಾರೆ.ಕಾಂಗ್ರೆಸ್‌ ನಾಯಕರ ಮಹತ್ವದ ಸಭೆ ಬಳಿಕ ಮಾಡಲಿದ್ದು,ಈ ಹಿನ್ನೆಲೆ ಸೂಕ್ತ ಭದ್ರತೆಯನ್ನ ಪೊಲೀಸ್ ಇಲಾಖೆ ಕೈಗೊಂಡಿದೆ.
 
ಕೆಪಿಸಿಸಿ ಕಚೇರಿಗೆ‌ ಬಿಗಿ ಪೊಲೀಸ್ ಬಂದೋಬಸ್ತ್ ನ್ನ ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ,ಡಿಸಿಪಿ ಭೀಮಾಶಂಕರ ಗೋಳೆದ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿದೆ.6 ಎಸಿಪಿ, 25 ಇನ್ಸ್ಪೆಕ್ಟರ್ ,300 ಸಿಬ್ಬಂದಿಗಳಿಂದ ಬಂದೋಬಸ್ತ್ ಮಾಡಿದ್ದು,ಟ್ರಾಫಿಕ್ ನಿರ್ವಹಣೆಗೆ ಟ್ರಾಫಿಕ್ ಡಿಸಿಪಿ ಸಹ‌ ಉಪಸ್ಥಿತಿ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಿಎಂ ಹಾಗೂ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೆ-ಡಾ.ಜಿ ಪರಮೇಶ್ವರ್