Select Your Language

Notifications

webdunia
webdunia
webdunia
webdunia

ನಿಷೇಧಿತ ಗುಟ್ಕಾ ಅಡ್ಡೆ ಮೇಲೆ ಪೊಲೀಸರ ದಾಳಿ

Police
ಕೋಲಾರದಲ್ಲಿ ನಿಷೇಧಿತ ಗುಟ್ಕಾ ಅಡ್ಡೆ ಮೇಲೆ ಪೊಲೀಸರ ದಾಳಿ ನಡೆದಿದೆ.
 ಮುಳಬಾಗಲಿನ ಹೈದರ್ ನಗರದ ಮೂರು ಮನೆಗಳ ಗುಟ್ಕಾ ತಯಾರಿ ಘಟಕದ ಮೇಲೆ ದಾಳಿಯನ್ನು ಪೊಲೀಸರು ನಡೆಸಿದ್ದಾರೆ.  ನಾಲ್ಕು ಮಂದಿ ಆರೋಪಿಗಳ ಬಂಧನ ಮಾಡಲಾಗಿದೆ.  ಬಂಧಿತರಿಂದ 50 ಲಕ್ಷ ರುಪಾಯಿ ಮೌಲ್ಯದ ಯಂತ್ರಗಳು ವಶ.  ತಂಬಾಕು ಹಾಗೂ ಅಡಿಕೆ ಸೀಸ್ ಮಾಡಿದ ಪೊಲೀಸರು. 

ಹಾಯ್, ಖಲೇಜಾ ಮತ್ತು ಜಿ ಬ್ರಾಂಡ್ ಹೆಸರಿನ ಗುಟ್ಕಾ ತಯಾರು ಮಾಡಲಾಗುತ್ತಿತ್ತು.  ಬೆಂಗಳೂರಿನ ಗೌತಮ್ ಹಾಗೂ ಮುಳಬಾಗಿಲಿನ ಮಲ್ಲಿಕ್ ದಂಧೆಯ ರುವಾರಿಗಳು ಎನ್ನಲಾಗಿದೆ. ಮುಳಬಾಗಲು ನಗರ ಠಾಣೆ ಪಿಎಸ್ಐ ಬೈರಾ ನೇತೃತ್ವದಲ್ಲಿ ದಾಳಿ ನಡೆದಿದೆ. ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಳು, ಕನ್ನಡ ಚಿತ್ರನಟ ಸದಾಶಿವ ಸಾಲ್ಯಾನ್ ನಿಧನ