Select Your Language

Notifications

webdunia
webdunia
webdunia
webdunia

ನೀರು ಪೂರೈಕೆ ವಾಹನಗಳ ಮೇಲೆ ಮುಗಬಿದ್ದ ಪೊಲೀಸರು!

Raid on Water tankers

geetha

bangalore , ಗುರುವಾರ, 1 ಫೆಬ್ರವರಿ 2024 (20:32 IST)
ಬೆಂಗಳೂರು : ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ನೀರು ಸರಬರಾಜು ವಾಹನಗಳ ಮೇಲೆ ದಾಳಿ ನಡೆಸಿದ ಸಂಚಾರಿ ಪೊಲೀಸರು ಬೃಹತ್‌ ಮೊತ್ತದ ದಂಡವನ್ನು ಸಂಗ್ರಹಿಸಿದ್ದಾರೆ. ಕಾರ್ಯಾಚರಣೆ ವೇಳೆ ನಿಮಯ ಉಲ್ಲಂಘಿಸಿದ  595 ವಾಹನಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಬರೋಬ್ಬರಿ,  3,33,550 ರೂ. ದಂಡ ಕಲೆ ಹಾಕಿದ್ದಾರೆ.   ಸೀಟ್ ಬೆಲ್ಟ್ ಧರಿಸದಿರುವುದು, ನೋ ಎಂಟ್ರಿಯಲ್ಲಿ ಸಂಚಾರ,  ದೋಷಪೂರಿತ ನಂಬರ್ ಪ್ಲೇಟ್, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ , ಪಾದಚಾರಿ ಮಾರ್ಗದಲ್ಲಿ ಪಾರ್ಕಿಂಗ್, ಕರ್ಕಶ ಹಾರ್ನ್,  ಡ್ರಂಕ್ ಅಂಡ್ ಡ್ರೈವ್ ಸೇರಿದಂತೆ ಹಲವು ಪ್ರಕರಣಗಳನ್ನು ಚಾಲಕರ ವಿರುದ್ದ ದಾಖಲಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತರೊಂದಿಗೆ ಬೆಟ್‌ ಕಟ್ಟಿ ಯುವತಿಯನ್ನು ಟಚ್‌ ಮಾಡಿದ ಯುವಕ