Select Your Language

Notifications

webdunia
webdunia
webdunia
webdunia

ನಾಟಿ ಬಟಾಣಿ ಬೆಲೆ ಏರಿಕೆ

ನಾಟಿ ಬಟಾಣಿ ಬೆಲೆ ಏರಿಕೆ
bangalore , ಶುಕ್ರವಾರ, 10 ಜೂನ್ 2022 (19:51 IST)
ನಾಟಿ ಬಟಾಣಿ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದ್ದು ಪ್ರತಿ ಕೆಜಿಯ ದರ 250 ರಿಂದ 300 ರೂ ಮುಟ್ಟಿದೆ. ಕೆಆರ್ ಮಾರುಕಟ್ಟೆಯಲ್ಲಿ ಗುಣ ಮಟ್ಟದ ನಾಟಿ ಬಟಾಣಿ ಪ್ರತಿ ಕೆಜಿ ಗೆ 250 ರ ವರೆಗೂ ಕೂಡ ಮಾರಾಟ ವಾಗುತ್ತಿದೆ . ಈ ಹಿಂದೆ ನಾಟಿ ಬಟಾಣಿ ಪ್ರತಿ ಕೆಜಿಗೆ 90 ರಿಂದ 100 ವರೆಗೂ ಮಾರಾಟವಾಗುತ್ತಿತ್ತು . ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಅಧಿಕ ಸಂಖ್ಯೆಯಲ್ಲಿ ನಾಟಿ ಬಟಾಣಿ ಖರೀದಿಸುತ್ತಿರುವುದರಿಂದ  ಬೆಲೆ ದ್ವಿಗುಣಕ್ಕೆ ಕಾರಣವಾಗಿದೆ. ಜೊತೆಗೆ ವ್ಯಾಪಾರಸ್ತರೂ ನಾಟಿ ಬಟಾಣಿ ಬೆಲೆ ಏರಿಕೆಗೆ  ಅಭಿಪ್ರಾಯವನ್ನು ಪಟ್ಟಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ಟೋರಿ ಆಸ್ಪತ್ರೆಯಲ್ಲಿ ಚರ್ಮದ ದಾನಿಗಳು ಯಿಲ್ಲದೆ ಚರ್ಮದ ಕೋರತೆ