Daily Horoscope
✕

ಕೋಳಿ ಅಂಕಕ್ಕೆ ಅನುಮತಿ, ಪ್ರಚೋಧನೆ: ಶಾಸಕ ಅಶೋಕ್‌ ರೈಗೆ ಬಿಗ್‌ ಶಾಕ್‌

Sampriya
ಭಾನುವಾರ, 21 ಡಿಸೆಂಬರ್ 2025 (17:35 IST)
Photo Credit X
ಮಂಗಳೂರು: ಪೊಲೀಸರ ನಿರ್ಬಂಧದ ನಡುವೆಯೂ ಕೋಳಿ ಅಂಕಕ್ಕೆ ಪ್ರಚೋದನೆ ಹಾಗೂ ಮಾಡಿಸಿದ ಆರೋಪದಡಿಯಲ್ಲಿ ಪುತ್ತೂರು ಕಾಂಗ್ರೆಸ್​ ಶಾಸಕ ಅಶೋಕ್‌ ರೈ  ಸೇರಿದಂತೆ 17 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ   ಕೇಪು ಎಂಬಲ್ಲಿ ಘಟನೆ ನಡೆದಿದೆ. ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 17 ಜನರ ಮೇಲೆ ವಿಟ್ಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏನಿದು ಘಟನೆ: ಜಾತ್ರೆ ಪ್ರಯುಕ್ತ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಸ್ಥಳಕ್ಕೆ ಬಂದ ಶಾಸಕ ಅಶೋಕ್ ರೈ ಹೇಳಿದ್ದಾರೆ. ಅದಲ್ಲದೆ ಯಾರ ಮೇಲೂ ಪ್ರಕರಣವನ್ನು ದಾಖಲಿಸಬಾರದು, ಹಾಗೇ ಆದರೆ ನನ್ನ ಮೇಲೆಯೇ ಮೊದಲು ಹಾಕಿ ಎಂದು ಸವಾಲು ಎಸೆದಿದ್ದರು. 

ಇಲ್ಲಿ ಯಾವುದೇ ಜೂಜಾಟ ಆಗುವುದಿಲ್ಲ. ತಮ್ಮ ಮನೆಯಲ್ಲಿ ಸಾಕಿದ ಕೋಳಿಯನ್ನು ತಂದು ಕೋಳಿ ಅಂಕ ನಡೆಸುತ್ತಾರೆ. ಇದಕ್ಕೆ ಅನುಮತಿ ನೀಡಬೇಕೆಂದು ಅಶೋಕ್ ರೈ ಹೇಳಿ, ಮಾಡಿಸಿದ್ದರು. 

ಕೋಳಿ‌ ಕಾಳಗಕ್ಕೆ ಪೊಲೀಸರು ‌ನಿರ್ಬಂಧ ಹೇರಿದ್ರೂ, ಪುತ್ತೂರು ಶಾಸಕ ಅಶೋಕ್ ರೈ ತಾನೇ ಮುಂದೆ ನಿಂತು ಕೋಳಿ‌ ಅಂಕ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಹೀಗಾಗಿ ವಿಟ್ಲ ಠಾಣೆಯ ಪೊಲೀಸರು ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಶಾ ಕಾರ್ಯಕರ್ತೆಯರ ಕುರಿತ ಕಂಠಿಹಾರ ಹೇಳಿಕೆಗೆ ಸಚಿವ ನರೇಂದ್ರ ಸ್ವಾಮಿ ವಿಷಾದ: ಭಾರಿ ಟೀಕೆ ಬೆನ್ನಲ್ಲೇ ಮಾತಿನ ವರಸೆ ಬದಲಾವಣೆ

ಚಿನ್ನದ ಬೆಲೆ ಇಳಿಕೆಯಾದರೆ ಗೋಲ್ಡ್ ಲೋನ್ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ, ಗ್ರಾಹಕರು ತಿಳಿಯಲೇಬೇಕಾದ ಪ್ರಮುಖ ಸಂಗತಿಗಳು

ಯೋಗೇಶ್ ಗೌಡ ಮರ್ಡರ್ ಕೇಸ್ ನಲ್ಲಿ ಜಾಮೀನು ರದ್ದಾದ ಬಳಿಕ ಶಾಸಕ ವಿನಯ್ ಕುಲಕರ್ಣಿ ಎಲ್ಲಿದ್ದಾರೆ

ತಿರುಪರಂಕುಂಡ್ರಂ ಬೆಟ್ಟದ ಕಾರ್ತಿಕ ದೀಪ ಸ್ಥಳವನ್ನೇರಿ ಮಂಗನ ಪವಾಡ: ಇತಿಹಾಸ ಮರುಕಳಿಸುತ್ತೆ ಎಂದ ಬಿಜೆಪಿ Video

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲಿಗೆ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಮುಂದಿನ ಸುದ್ದಿ
Show comments