Publish Date: Wed, 08 Apr 2020 (11:32 IST)
Updated Date: Wed, 08 Apr 2020 (11:35 IST)
ಗದಗ: ಕೊರೊನಾ ತಡೆಗೆ ದೇಶಾದ್ಯಂತ ಲಾಕ್ ಡೌನ್ ಹಾಕಲಾಗಿದೆ. ಈ ಹಿನ್ನೆಲೆ ಗದಗ-ಬೆಟಗೇರಿಯಲ್ಲಿ ಜಿಲ್ಲಾಡಳಿತ ಆದೇಶದ ಮೇರೆಗೆ ಪೆಟ್ರೋಲ್ ಬಂಕ್ ಗಳನ್ನು ಕೂಡ ಬಂದ್ ಮಾಡಲಾಗಿದೆ.
ಅಗತ್ಯ ಸೇವೆಗಳ ವಾಹನಗಳಿಗೂ ತೈಲ ಸಿಗದೆ ಪರದಾಟ ನಡೆಸುವಂತಾಗಿದೆ. ಅಗತ್ಯ ಸೇವೆಗಳಿಗೆ ಸಮಸ್ಯೆ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೂ ಅಗತ್ಯ ಸೇವೆಗಳ ವಾಹನಗಳಿಗೆ ತೈಲ ಸಿಗದೇ ಪರದಾಡುವಂತಾಗಿದೆ.