Daily Horoscope
✕

ಸಹಾಯಕಿ ಮೇಲೆ ಅತ್ಯಾಚಾರ ಎಸಗಿದ ಸಂಸದನ ಬಂಧನ

Webdunia
ಮಂಗಳವಾರ, 4 ಆಗಸ್ಟ್ 2020 (18:55 IST)
ಸಂಸದೀಯ ಸಹಾಯಕಿಯೊಬ್ಬಳ ಮೇಲೆ ಸಂಸದರೊಬ್ಬರು ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.

ಬ್ರಿಟನ್ ನಲ್ಲಿ ಘಟನೆ ನಡೆದಿದ್ದು ಅಲ್ಲಿನ ಆಡಳಿತ ರೂಢ ಕನ್ಸರ್‌ವೇಟಿವ್ ಪಾರ್ಟಿಯ ಸಂಸದರೊಬ್ಬರು ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಾರೆ.

ಸಂಸದ ಅತ್ಯಾಚಾರ ನಡೆಸಿ, ಬೆದರಿಕೆ ಹಾಕಿದ್ದಾರೆ ಎಂದು ಅವರ ಸಹಾಯಕಿ ದೂರು ನೀಡಿದ್ದರು.
ಸಂಸದರನ್ನು ಬಂಧನ ಮಾಡಿ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ನಿಜವಾದ ಮಾಸ್ಟರ್‌ಮೈಂಡ್‌ಗಳು: ಅಭಿಜಿತ್ ದೀಪ್ಕೆ ಸ್ಫೋಟಕ ಹೇಳಿಕೆ

ಭದ್ರತಾ ಸಿಬ್ಬಂದಿ ಎಷ್ಟು ಜಾಗೃತರಾಗಿರುತ್ತಾರೆ ನೋಡಿ: ಸಂಶಯಾಸ್ಪದ ವ್ಯಕ್ತಿಯನ್ನು ಚೇಸ್ ಮಾಡಿ ಹಿಡಿದ ರೋಚಕ ಕ್ಷಣ Video

ಇಂಥವರಿಗೆ ಮಕ್ಕಳು ಯಾಕೆ ಬೇಕು.. ರೀಲ್ಸ್ ಹುಚ್ಚಿಗೆ ದಂಪತಿ ಮಾಡಿದ ಕೆಲಸಕ್ಕೆ ನೆಟ್ಟಿಗರ ತಪರಾಕಿ Video

ಅಲ್ಬೇನಿಯಾದಲ್ಲಿ ಸುಪ್ರೀಂಕೋರ್ಟ್ ಗೆ ಬೆಂಕಿ ಹಚ್ಚಿದ್ದಾರೆ, ನಮ್ಮವರೂ ಕಲಿಯಬೇಕು ಎಂದ ಸಂಜಯ್ ರಾವತ್ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments