ರಾಜಕೀಯದಿಂದಾಚೆ: ಮಗನ ಛಾಯಾಚಿತ್ರ ಪ್ರದರ್ಶನ ನೋಡಲು ತಲುಪಿದ ಪ್ರಿಯಾಂಕಾ ಗಾಂಧಿ!

Webdunia
ಮಂಗಳವಾರ, 13 ಜುಲೈ 2021 (12:14 IST)
ನವದೆಹಲಿ(ಜು.13): ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾದ್ರಾರ ಮಗ ರೆಹಾನ್ ರಾಜೀವ್ ವಾದ್ರಾಗೆ ಫೋಟೋಗ್ರಫಿಯಲ್ಲಿ ಬಹಳಷ್ಟು ಆಸಕ್ತಿ ಇದೆ. ಇತ್ತೀಚೆಗಷ್ಟೇ ರೆಹಾನ್ ತಾನು ಕ್ಲಿಕ್ಕಿಸಿದ ಕೆಲ ಆಯ್ದ ಫೋಟೋಗಳ ಪ್ರದರ್ಶನ ಆಯೋಜಿಸಿದ್ದರು. ಇದನ್ನು ವೀಕ್ಷಿಸಲು ಖುದ್ದು ಪ್ರಿಯಾಂಕಾ ಗಾಂಧಿ ಕೂಡಾ ತಲುಪಿದ್ದರು.


ಈ ವೇಳೆ ಮಗನ ಪ್ರತಿಭೆ ಕಂಡು ಅವರೆಷ್ಟು ಖುಷಿಯಾದರೆಂದರೆ ಮಗನೊಂದಿಗೆ ಸೆಲ್ಫೀ ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಸೇರ್ ಮಾಡಿಕೊಂಡಿದ್ದಾರೆ.
* ರಾಜಕೀಯದಿಂದಾಚೆ, ಫ್ಯಾಮಿಲಿ ಜೊತೆ ಸಮಯ ಕಳೆದ ಪ್ರಿಯಾಂಕಾ ಗಾಂಧಿ
* ಮಗನ ಪೋಟೋಗ್ರಫಿ ಪ್ರದರ್ಶನ ವೀಕ್ಷಿಸಲು ಬಂದ ಪ್ರಿಯಾಂಕಾ
* ಮಗನ ಪ್ರತಿಭೆ ಕಂಡು ಸೆಲ್ಪೀ ಕ್ಲಿಕ್ಕಿಸಿಕೊಂಡ ಕಾಂಗ್ರೆಸ್ ನಾಯಕಿ

ಫೋಟೋಗಳ ಪುಸ್ತಕ ಬಿಡುಗಡೆ
ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ತನ್ನ ಮಗ ರೆಹಾನ್ ತೆಗೆದ ಫೋಟೋಗಳ ಪುಸ್ತಕ ಡಾರ್ಕ್ ಪರ್ಸೆಪ್ಶನ್  ಕೂಡಾ ಬಿಡುಗಡೆ ಮಾಡಿದ್ದಾರೆ. ಇನ್ನು ರೆಹಾನ್ ತೆಗೆದ ಫೋಟೋಗಳ ಪ್ರದರ್ಶನ 'ಡಾರ್ಕ್ ಪರ್ಸೆಪ್ಶನ್ಸ್: ಆನ್ ಎಕ್ಸ್ಪೊಸಿಷನ್ ಆಫ್ ಲೈಟ್, ಸ್ಪೇಸ್ ಅಂಡ್ ಟೈಮ್' ಭಾನುವಾರದಿಂದ ಆರಂಭವಾಗಿದೆ ಎಂಬುವುದು ಉಲ್ಲೇಖನೀಯ. ಇಪ್ಪತ್ತು ವರ್ಷದ ರೆಹಾನ್ ದೀರ್ಘ ಸಮಯದಿಂದ ಫೋಟೋಗ್ರಫಿ ಮಾಡುತ್ತಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ ಗಮನಿಸಿ

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆ ಶಿವಕುಮಾರ್

ಇದೊಂದು ಮರೆಯಲಾಗದ ಅನುಭವ: ದ್ರೌಪದಿ ಮುರ್ಮು

ನಾಳೆ ನಾನು ಬೆಂಗಳೂರಿನಲ್ಲಿ ಲಭ್ಯವಿದ್ದೇನೆ, ಹೀಗಂದಿದ್ಯಾಕೆ ಸ್ಪೀಕರ್ ಯುಟಿ ಖಾದರ್

ರಾಜ್ಯದ ಸಿಎಂ ಇವರೇ ಆಗೋದು ಎಂದು ಭವಿಷ್ಯ ನುಡಿದ ಬಸನಗೌಡ ಪಾಟೀಲ ಯತ್ನಾಳ

ಮುಂದಿನ ಸುದ್ದಿ
Show comments