Select Your Language

Notifications

webdunia
webdunia
webdunia
webdunia

ಕಾಂಗ್ರೆಸ್, ಡಿಎಂಕೆಗೆ ಹೋಲಿಸಿದರೆ ನಮ್ಮ ಪಕ್ಷ ಉತ್ತಮ-ಸಿಟಿ ರವಿ

ಕಾಂಗ್ರೆಸ್, ಡಿಎಂಕೆಗೆ ಹೋಲಿಸಿದರೆ ನಮ್ಮ ಪಕ್ಷ ಉತ್ತಮ-ಸಿಟಿ ರವಿ
ಬೆಂಗಳೂರು , ಶನಿವಾರ, 20 ಮಾರ್ಚ್ 2021 (13:07 IST)
ಬೆಂಗಳೂರು : ಕಾಂಗ್ರೆಸ್, ಡಿಎಂಕೆಗೆ ಹೋಲಿಸಿದರೆ ನಮ್ಮ ಪಕ್ಷ ಉತ್ತಮ ಎಂದು ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಹೇಳಿದ್ದಾರೆ.

ಅಣ್ಣಾಮಲೈ, ಖುಷ್ಬೂ ಸೇರಿದಂತೆ ಅನೇಕರು ಸ್ಪರ್ಧಿಸಿದ್ದಾರೆ. ಭೃಷ್ಟಾಚಾರ ಗೂಂಡಾ ಪಾಲಿಟಿಕ್ಸ್ ನಡೆಯುತ್ತಿದೆ. ಈ ರೀತಿ ಸರ್ಕಾರ ಬೇಡ ಅಂತ ಜನ ನಿರ್ಧರಿಸಿದ್ದಾರೆ. 234 ಕ್ಷೇತ್ರದಲ್ಲಿ ಬಿಜೆಪಿ ಸೇರಿ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರ ಸೇರಿ ಹೋರಾಟ ನಡೆಸುತ್ತಿದ್ದೇವೆ. 2016ರಲ್ಲಿ ಅಧಿಕಾರಕ್ಕೆ ಬರುತ್ತೇವೆಂದು  ಅಂದುಕೊಂಡಿದ್ದು, ಈಗಲೂ ಅದೇ ವಿಶ್ವಾಸ. ಆದ್ರೆ ಅವರು ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ.  ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಬಗ್ಗೆ ಮಾತನಾಡಿದ ಅವರು, ಕೋರ್ ಕಮಿಟಿ ಸಭೆಯಲ್ಲಿ ಸಿಡಿ ವಿಚಾರ ಚರ್ಚೆ ಆಗಿಲ್ಲ. ಸಿಡಿ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಂಗೇರಿದ ಮಸ್ಕಿ ಚುನಾವಣಾ ಕಣ; ಇಂದಿನಿಂದ ಮಸ್ಕಿಯಲ್ಲಿ ವಿಜಯೇಂದ್ರರಿಂದ ಮತಬೇಟೆ