Webdunia - Bharat's app for daily news and videos

Install App

ಈರುಳ್ಳಿ ಬೆಲೆ ಮತ್ತೆ ಹೆಚ್ಚಾಯ್ತು - ಈಗೆಷ್ಟು ಬೆಲೆ ಗೊತ್ತಾ?

Webdunia
ಗುರುವಾರ, 26 ಡಿಸೆಂಬರ್ 2019 (16:02 IST)
ಈರುಳ್ಳಿ ಬೆಲೆಯು ಕಳೆದೆರಡು ತಿಂಗಳಿಂದ ಜನರನ್ನು ಕಂಗೆಡಿಸುತ್ತಿರುವಂತೆ ಮತ್ತೆ ದರ ಏರಿಕೆಯಾಗಿರೋದು ಜನತೆಗೆ ಶಾಕ್ ನೀಡಿದಂತಾಗಿದೆ.

ಬೆಲೆ ಇನ್ನೇನು ಕಡಿಮೆ ಆಯಿತು ಅಂತ ಸಮಾಧಾನ ಪಟ್ಟುಕೊಳ್ಳುವ ಮೊದಲೇ ಈರುಳ್ಳಿ ಬೆಲೆ ಮತ್ತೆ ಹೆಚ್ಚಳಗೊಳ್ಳತೊಡಗಿದೆ.

ಟರ್ಕಿ ಈರುಳ್ಳಿಯನ್ನು ರಫ್ತು ಮಾಡಲು ಅಲ್ಲಿನ ಸರಕಾರ ನಿರ್ಧಾರ ಮಾಡಿದೆ. ಹೀಗಾಗಿ ಭಾರತದಲ್ಲಿ ಈರುಳ್ಳಿ ಬೆಲೆಯೇ ಜನರಿಗೆ ಕಣ್ಣೀರು ತರಿಸೋ ಸಂದರ್ಭ ಬಂದಿದೆ.

ಬೆಂಗಳೂರಿನಲ್ಲಿ ಈಗ ಪ್ರತಿ ಕೆಜಿಗೆ 130 ರಿಂದ 150 ರೂ. ಗೆ ಈರುಳ್ಳಿ ಮಾರಾಟವಾಗುತ್ತಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments