Webdunia - Bharat's app for daily news and videos

Install App

ಆಯಿಲ್ ಹಾಗೂ ಸುಟ್ಟ ಪೇಪರ್ ತಿಂದೇ ಜೀವಿಸುತ್ತಿರುವ ಭೂಪ!

Webdunia
ಭಾನುವಾರ, 29 ಜುಲೈ 2018 (14:22 IST)
ಕೇವಲ ವೇಸ್ಟ್ ಆಯಿಲ್ ಹಾಗೂ ಸುಟ್ಟ ಪೇಪರ್ ಸೇವಿಸಿಕೊಂಡು ಜೀವನ ನಡೆಸುತ್ತಾನಂತೆ ವ್ಯಕ್ತಿ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ, ತಾಲೂಕು ಕಚೇರಿ ಮಂಭಾಗ ವ್ಯಕ್ತಿ ಕಾಣಿಸಿಕೊಂಡಿದ್ದು, ಶಿವಮೊಗ್ಗ ಮೂಲದ ಕುಮಾರ್ ಈತ.

ಇನ್ನೂ ಬಾಲ್ಯದಲ್ಲಿ ಈತನನ್ನು ಇವರ ಪೋಷಕರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದರಂತೆ. ಅಂದಿನಿಂದ ಸ್ವತಃ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದನಂತೆ. ಇನ್ನೂ ತಾನೂ ಕೆಲಸ ಮಾಡುತ್ತಿದ್ದ ಮಾಲಿಕ ಕೂಲಿ ಕೊಡದೆ ಹೋದಾಗ, ಹಸಿವನ್ನು ತಾಳಲಾರದೆ ಸುಟ್ಟ ಪೇಪರ್ ತಿಂದು ನೀರು ಕುಡಿದನಂತೆ. ತದನಂತರ ಇದನ್ನ ತನ್ನ ಆಹಾರವನ್ನಾಗಿ ಮಾಡಿಕೊಂಡಿದ್ದಾನೆ.

ಈತನ ದೇಹ ಸ್ಥಿತಿ ವೈದ್ಯಕೀಯ ಲೋಕಕ್ಕೂ ಸವಾಲಾಗಿದೆ. ವೈದ್ಯರು ಈತನಿಗೆ ಚಿಕಿತ್ಸೆ ನೀಡಲಾಗದೆ, ನಿನ್ನ ದೇಹದಲ್ಲೆ ಎಲ್ಲವು ಸುಟ್ಟು ಹೋಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಈತನನ್ನು ಕಂಡ ಸ್ಥಳೀಯರು ಅಚ್ಚರಿ ಹಾಗೂ ಕುತೂಹಲದಿಂದ ನೋಡತೊಡಗಿದರು. ರೀತಿಯ ವ್ಯಕ್ತಿಯನ್ನು ಇದೇ ಮೊದಲು ನೋಡುತ್ತಿರೋದು, ಈತನ ವರ್ತನೆ ಅಚ್ಚರಿಯಾಗಿದೆ ಅಂತಾರೆ ಸ್ಥಳೀಯರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ದೇಶ ಬದಲಾಯಿಸಿದ್ದರೆ, ಕಾಂಗ್ರೆಸ್ ಒಡೆದು ಆಳುತ್ತಿದೆ: ಜೆಪಿ ನಡ್ಡಾ

ಛೀ ಇದೆಂಥಾ ಅನಾಚಾರ.. ಚಿಕನ್ ಬಿರಿಯಾನಿ ಬೇಯಿಸುತ್ತಿರುವ ಗಣೇಶನ ಬ್ಯಾನರ್: Video

ಕರ್ನಾಟಕ ಹವಾಮಾನ ವರದಿ: ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ, IMD ನೀಡಿದ ಹೊಸ ಸಿಹಿ ಸುದ್ದಿ

ಉಮರ್ ಖಾಲಿದ್ ದೇಶಭಕ್ತ, ಗಾಡ್ಸೆ ದೇಶದ ಮೊದಲ ಭಯೋತ್ಪಾದಕ: ಬಿಕೆ ಹರಿಪ್ರಸಾದ್

ದೇಶಕ್ಕಿಂತ, ಪಕ್ಷವೇ ಮುಖ್ಯವಾಯ್ತಾ, ಬ್ರಿಕ್ಸ್ ಔತಣಕೂಟಕ್ಕೆ ಕರೆದರೂ ಹೋಗದ ಕಾಂಗ್ರೆಸ್ ಸಿಎಂಗಳ ವಿರುದ್ಧ ಆಕ್ರೋಶ

ಮುಂದಿನ ಸುದ್ದಿ
Show comments