Publish Date: Sun, 04 Feb 2018 (22:55 IST)
Updated Date: Sun, 04 Feb 2018 (22:57 IST)
ರೈತರ ಆದಾಯ ದ್ವಿಗುಣಗೊಳಿಸುವ TOP ಯೋಜನೆಯಲ್ಲ ಅದು, POT ಯೋಜನೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಲೇವಡಿ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ಆದಾಯ ದ್ವಿಗುಣಗೊಳಿಸುವ TOP ಯೋಜನೆ ಜಾರಿಗೊಳಿಸಿದ್ದೇವೆ ಎಂದಿರುವುದನ್ನು ಟೀಕಿಸಿ ಟ್ವಿಟ್ ಮಾಡಿದ್ದಾರೆ.
ನೀವು POTಯಲ್ಲಿದ್ದಾಗ ಹಾಗೇ ಅನಿಸುತ್ತದೆ ಎಂದು ರಮ್ಯಾ ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.