Select Your Language

Notifications

webdunia
webdunia
webdunia
webdunia

ಶಾಲೆಗಳಲ್ಲಿ ಫೀಸ್ ಕಟಲಿಲ್ಲ - ನೋ ಎಕ್ಸಾಮ್

ಶಾಲೆಗಳಲ್ಲಿ ಫೀಸ್ ಕಟಲಿಲ್ಲ - ನೋ ಎಕ್ಸಾಮ್
ಬೆಂಗಳೂರು , ಸೋಮವಾರ, 14 ಮಾರ್ಚ್ 2022 (17:20 IST)
ಫೀಸ್ ಕಟ್ಟಿಲ್ಲ ಎಂದು ನೂರಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷೆಯಿಂದ ಹೊರಗಿಟ್ಟ ಘಟನೆಗೆ ಬೆಂಗಳೂರಿನ ಇಂದಿರಾನಗರದ ಕಾವೇರಿ ಶಾಲೆಯಲ್ಲಿ ನಡೆದಿದೆ. ನಿನ್ನೆಯಿಂದ ಒಂದರಿಂದ ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆ ನಡೆದಿದೆ. ಇಂದು ಪರೀಕ್ಷೆ ಆರಂಭವಾಗುತ್ತಿದ್ದಂತೆ ಶಾಲೆಯ ಸಿಬ್ಬಂದಿ ಸುಲಿಗೆ ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಚೇತನ್ ಗಡಿಪಾರು ವಿಚಾರ