ಸಂಪುಟ ಪುನಾರಚನೆ : ನೂತನ ಸಚಿವರ ಪಟ್ಟಿ ಬಿಡುಗಡೆ
ಬೆಂಗಳೂರು , ಶನಿವಾರ, 18 ಜೂನ್ 2016 (14:14 IST)
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪರಮಾಧಿಕಾರ ನೀಡಿದ್ದು 14 ಸಚಿವರನ್ನು ಬದಲಿಸುವ ಸಿಎಂ ನಿರ್ಧಾರಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದರಿಂದ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ.
ನೂತನ ಪಟ್ಟಿಯಲ್ಲಿ 12 ಸಚಿವರು ಸ್ಥಾನ ಪಡೆದಿದ್ದಾರೆ.
ಸಿ.ಎಸ್.ನಾಡಗೌಡ,
ಬಸವರಾಜ್ ರಾಯರೆಡ್ಡಿ
ರುದ್ರಪ್ಪ ಲಮಾಣಿ,
ಗೋಪಾಲಕೃಷ್ಣ
ಸಂತೋಷ್ ಲಾಡ್
ಪ್ರಿಯಾಂಕಾ ಖರ್ಗೆ
ಎಂ,ಕೃಷ್ಣಪ್ಪ
ಪ್ರಮೋದ್ ಮಧ್ವರಾಜ್
ತನ್ವೀರ್ ಸೇಠ್
ಕಾಗೋಡು ತಿಮ್ಮಪ್ಪ
ರಮೇಶ್ ಕುಮಾರ್
ರಮೇಶ್ ಜಾರಕಿಹೊಳಿ
ಈಶ್ವರ್ ಖಂಡ್ರೆ
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಮುಂದಿನ ಸುದ್ದಿ