Select Your Language

Notifications

webdunia
webdunia
webdunia
webdunia

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್ಸ್

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್ಸ್
bangalore , ಸೋಮವಾರ, 2 ಮೇ 2022 (17:58 IST)
ಹಲವು ದೇಶಗಳಲ್ಲಿ ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆ ದೇಶದಲ್ಲೂ 4ನೇ ಆತಂಕ ಹೆಚ್ಚಾಗಿದೆ. ದಕ್ಷಿಣ ಕೊರಿಯಾ, ಜಪಾನ್, ಥೈಲ್ಯಾಂಡ್, ಆಸ್ಟ್ರೇಲಿಯಾ, ವಿಯೆಟ್ನಾಂ, ನ್ಯೂಜಿಲೆಂಡ್ ಗಳಲ್ಲಿ ಕೇಸ್ ಹೆಚ್ಚಳವಾಗುತ್ತಿದ್ದು, ಹಲವೆಡೆ ಲಾಕ್​ಡೌನ್​ ಕೂಡ ಮಾಡಲಾಗಿದೆ. ಕೊರೊನಾ 2ನೇ ಅಲೆ ದೇಶದ ಜನರನ್ನೇ ನಡುಗಿಸುತ್ತು ಮತ್ತೆ ಅಂತಹ ಸ್ಥಿತಿ ಬರದಂತೆ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ನಾನಾ ಕ್ರಮಗಳನ್ನು ಕೈಗೊಂಡಿದೆ.
 
ವಿದೇಶದಿಂದ ಬರುವವರಿಗೆ ಟಫ್​ ರೂಲ್ಸ್​​
 
ವಿದೇಶಗಳಲ್ಲಿ ಕೊರೊನಾ ಹೆಚ್ಚಳವಾಗಿದ್ದು, ಭಾರತಕ್ಕೆ ಬರೋ ವಿದೇಶಿಗರ ಮೇಲೆ ಕಣ್ಣಿಡಲಾಗಿದೆ. ಕೊರೊನಾ ಹರಡದಂತೆ ತಡೆಯಲು , ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್ಸ್ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಲ್​ ಅಂಡ್​ ರೆಸ್ಟೋರೆಂಟ್​ಗಳಲ್ಲೂ ಅಂತರ