Select Your Language

Notifications

webdunia
webdunia
webdunia
webdunia

ಏರು ಧ್ವನಿಯಲ್ಲಿ ಅವಾಜ್ ಹಾಕಿದ ನಂದೀಶ್ ರೆಡ್ಡಿ

Nandish Reddy voiced in a loud voice
bangalore , ಸೋಮವಾರ, 19 ಜೂನ್ 2023 (14:53 IST)
ಒತ್ತುವರಿ ತಡೆಯಾಜ್ಞೆಗೆ ಹೈಕೋರ್ಟ್ ನಲ್ಲಿ ನಿವಾಸಿಗಳಿಂದ ಅರ್ಜಿ ಸಲ್ಲಿಸಿದ್ದು,ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ.ಇಂದು ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಇರೋವಾಗ ಕಾರ್ಯಾಚರಣೆ ನಡೆಸೋ ಹಾಗಿಲ್ಲ.ಒತ್ತುವರಿದಾರರ ಪರ ವಕೀಲೆ ಅಮೃತ ಹೇಳಿದ್ದಾರೆ.
 
ಇನ್ನೂ ಮಹದೇವಪುರ,ಕೆ ಆರ್ ಪುರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವಿಗೆ ಮಾಜಿ ಶಾಸಕ ನಂದೀಶ್ ರೆಡ್ಡಿ ಅಡ್ಡಿಪಡಿಸಿದ್ದಾರೆ. ಏರು ಧ್ವನಿಯಲ್ಲಿನಂದೀಶ್ ರೆಡ್ಡಿ ಅವಾಜ್ ಹಾಕಿದಾರೆ.ನಾನೇ ಅಡ್ಡ ಕೂರ್ತಿನಿ ತೆರವು ಮಾಡಿ.ನೀವು ಪಕ್ಷಪಾತ ಮಾಡ್ತಿದ್ದೀರಿ ಎಂದು ಎಂದು ನಂದೀಶ್ ರೆಡ್ಡಿ‌ ಆರೋಪ ಮಾಡಿದ್ದಾರೆ.
 
JCB ಕೀ ಕಿತ್ತುಕೊಂಡು ಕಾರ್ಯಾಚರಣೆ ಮಾಡದಂತೆ ನಂದೀಶ್ ರೆಡ್ಡಿ ತಡೆದಿದ್ರು.ವಿರೋಧವಾಗ್ತಿದ್ದಂತೆ ನಂದೀಶ್ ರೆಡ್ಡಿ ಕೀ ಕೊಟ್ಟಿದ್ದು,ಮತ್ತೆ ಕಾರ್ಯಾಚರಣೆ ಆರಂಭವಾಗಿದೆ.ತಡೆಯೊಡ್ಡಲು ಬಂದ ಸ್ಥಳೀಯನನ್ನ ಪೊಲೀಸರು ಎಳೆದಾಡಿದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಾಪ್ ಸಿಂಹಗೆ ತಲೆ ಕೆಟ್ಟಿದೆ, ಅವರದ್ದು ಚಿಲ್ಲರೆ ಮನಸ್ಥಿತಿ : ಪಾಟೀಲ್