ಸ್ಪೀಕರ್ ಸ್ಥಾನ ಆಯ್ಕೆ ವಿಚಾರದಲ್ಲಿ ನನ್ನ ಹೆಸರು ಸ್ಥಾನಕ್ಕೆ ಪ್ರಸ್ತಾಪ ಆಗಿದಿಯೋ ಇಲ್ವೋ ಗೊತ್ತಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ.ಅಲ್ಲದೇ ಕಾನೂನು ಪದವಿ ಪಡೆದವರು ಸಾಕಷ್ಟು ಜನ ಹಿರಿಯರು ಇದ್ದಾರೆ. ನಾನು ಮಾತ್ರ ಒಬ್ಬನೇ ಅಲ್ಲ.ಸಂಪುಟ ವಿಸ್ತರಣೆ ಅಧಿವೇಶನ ಮುಗಿದ ಮೇಲೆ ಆದಷ್ಟು ಬೇಗ ಆಗಬಹುದು ಎಂದು ಟಿ ಬಿ ಜಯಚಂದ್ರ ಹೇಳಿದ್ದಾರೆ.