Webdunia - Bharat's app for daily news and videos

Install App

ಹಿಂದೂ ದೇವರನ್ನು ಆರಾಧಿಸುವ ಮುಸ್ಲಿಂ ಯುವಕ

Webdunia
ಗುರುವಾರ, 28 ಡಿಸೆಂಬರ್ 2017 (11:47 IST)
ವಿಜಯಪುರ: ವಿಜಯಪುರದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ದೇವರಾದ ಅಯ್ಯಪ್ಪನ ಮಾಲೆ ಧರಿಸಿ ವೃತ ಕೈಗೊಂಡು ಜಾತಿ ಮತವೆಂದು ಹೊಡೆದಾಡುವ ಜನರು ತಲೆ ತಗ್ಗಿಸುವಂತೆ ಮಾಡಿದ್ದಾನೆ.


ಇಬ್ರಾಹಿಂ ಎಂಬ 13 ವರ್ಷದ ಬಾಲಕ ಮೊದಲಿನಿಂದಲೂ ಅಯ್ಯಪ್ಪ ದೇವರಲ್ಲಿ ಭಕ್ತಿಭಾವವನ್ನು ಹೊಂದಿದ್ದು, ಡಿಸೆಂಬರ್ ನಲ್ಲಿ ಮಾಲೆ ಧರಿಸಿ, ಮುಂಜಾನೆ ಬೇಗ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ ಮಡಿಯುಟ್ಟು ಅಯ್ಯಪ್ಪನ ಮಂತ್ರವನ್ನು ಜಪಿಸುತ್ತಾನೆ. ಆಮೇಲೆ  ಜನವರಿ 14 ರಂದು ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುದಾಗಿ ತಿಳಿಸಿದ್ದಾನೆ.


ಮೊದಲು ಇತನ ಹೆತ್ತವರು ಇದಕ್ಕೆ ಒಪ್ಪಿಗೆ ನೀಡದಿದ್ದರೂ ಆಮೇಲೆ ಮಗನ ಭಕ್ತಿಯನ್ನು ಕಂಡು ಮಾಲೆ ಧರಿಸಲು ಒಪ್ಪಿಗೆ ನೀಡಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments