Select Your Language

Notifications

webdunia
webdunia
webdunia
webdunia

ಮಾಜಿ ಎಂಎಲ್‌ಎ ಮನೆಯಲ್ಲಿ ಹಣ, ಚಿನ್ನದ ಜೊತೆಗೆ ವಿದೇಶಿ ಮದ್ಯ!

Money

geetha

ಹರಿಯಾಣಾ , ಶುಕ್ರವಾರ, 5 ಜನವರಿ 2024 (17:40 IST)
ಮಾಜಿ ಕಾಂಗ್ರೆಸ್‌  ಶಾಸಕ ದಿಲ್‌ ಬಾಗ್‌ ಸಿಂಗ್‌ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಐದು ಕೋಟಿ ರೂ. ಹಣ, ಚಿನ್ನ ಮತ್ತು ಅಕ್ರಮ ಶಸ್ತ್ರಾಸ್ತ್ರಗಳಲ್ಲದೇ ವಿದೇಶಿ ಮದ್ಯದ ಬಾಟಲುಗಳ ರಾಶಿಯೇ ದೊರಕಿದೆ. 
 
ಕಾಂಗ್ರೆಸ್‌ ಶಾಸಕ ಸುರೇಂದರ್‌ ಪನ್ವಾರ್‌ ಗೆ ಸಂಬಂಧಿಸಿದ ಅಕ್ರಮ ಗಣಿಗಾಣಿಗೆ ಹಗರಣದಲ್ಲಿ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದಿಲ್‌ ಭಾಗ್‌ ಸಿಂಗ್‌ ಸೇರಿದ ದೇಶ ವಿದೇಶದಲ್ಲಿರುವ 20 ಸ್ಥಳಗಳ ಮೇಲೆ ಇಡಿ ಗುರುವಾರ ದಾಳಿ ನಡೆಸಿತ್ತು. 
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ  ಅನ್ವಯ ದಿಲ್ಬಾಗ್‌ ಸಿಂಗ್‌ ವಿರುದ್ದ ದೂರು ದಾಖಲಿಸಿಕೊಂಡಿರುವುದಾಗಿ ಜಾರಿ ನರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿ ಕೋಟಿ ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ ಮಾಲೀಕರುಗಳು