ಕೇಂದ್ರದ ವಿಶೇಷ ಭದ್ರತಾ ಪಡೆಯಲ್ಲಿ ಸ್ಥಾನ ಪಡೆದ ಕರ್ನಾಟಕದ ಮುಧೋಳ ತಳಿಯ ನಾಯಿ ಮೋದಿಯವರ ಕಾವಲು ಪಡೆಗೆ ಸೇರಿದೆ.ಗಂಟೆಗೆ 50 ಕಿ.ಮೀ ವೇಗದಲ್ಲಿ ಓಡುವ ಈ ತಳಿಯ ನಾಯಿಯನ್ನ ಈಗ ಮುಧೋಳ ತಳಿ ಸಂಶೋಧನಾ ಕೇಂದ್ರದಿಂದ ಹಸ್ತಾಂತರ ಮಾಡಲಾಗಿದೆ. ಈ ಶ್ವಾನ ಈಗ ಕನ್ನಡನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ...