Select Your Language

Notifications

webdunia
webdunia
webdunia
webdunia

ಕೆಲವೇ ಕ್ಷಣದಲ್ಲಿ ಮೋದಿ ರೋಡ್ ಶೋ ಆರಂಭ

ನರೇಂದ್ರ ಮೋದಿ
ಬೆಂಗಳೂರು , ಭಾನುವಾರ, 7 ಮೇ 2023 (11:43 IST)
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರಿನ ರೋಡ್ ಶೋಗೆ ಕೌಂಟ್ ಡೌನ್ ಶುರುವಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ಮೋದಿ ಅವರ ಚುನಾವಣಾ ರೋಡ್ ಶೋ ನಡೆಯಲಿದ್ದು,
 
ಈಗಾಗಲೇ ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದಾರೆ. ಸಿಎಮ್ ಎಚ್ ರಸ್ತೆಯಲ್ಲಿ ಕಲಾತಂಡಗಳು ಹಾಜರಾಗಿದ್ದು, ಕೀಲು ಕುದುರೆ ನರ್ತನ, ತಮಟೆ ವಾದ್ಯಗಳ ಜಯಘೋಷ ಮೊಳಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಿಂದ ಚಾಮರಾಜನಗರ ವಾಹನ ಸಂಚಾರ ನಿರ್ಬಂಧ