ವಿಧಾನಸೌಧದಲ್ಲಿ ಮೋದಿ ನೋಡಿ ಜನರು ಸೆಲ್ಪೀಗೆ ಮುಗಿಬಿದ್ದಿದ್ದಾರೆ.ಸೇಮ್ ಟು ಸೇಮ್ ಮೋದಿ ತರಹವೇ ಇರುವ ವ್ಯಕ್ತಿ ವಿಧಾನಸೌಧಕ್ಕೆ ಎಂಟ್ರಿಕೊಟ್ಟಿದ್ದು,ಮೋದಿ ತರಹ ಇರುವ ವ್ಯಕ್ತಿಯನ್ನು ನೋಡಿ ಇವರೇ ಪ್ರಧಾನಿ ಮೋದಿ ಅಂತಾ ಜನರು ಅಂದ್ಕೊಂಡಿದ್ದು,ಸಮೀಪ ಹೋಗಿ ನೋಡ್ರಿದ್ರೆ ಗೊತಾಯ್ತು ಇವ್ರು ಡೂಬ್ಲಿಕೇಟ್ ಮೋದಿ ಅಂತಾ.ಪ್ರಧಾನಿ ಮೋದಿ ತರಹವೇ ಗಡ್ಡಾ, ಮಿಸೆ,ಬಟ್ಟೆ ಹಾಕಿಕೊಂಡಿರುವ ಸದಾನಂದ ನಾಯಕ ಪ್ರಧಾನಿ ನರೇಂದ್ರ ಮೋದಿ ತರಹವೇ ಬಟ್ಟೆ ಹಾಕಿಕೊಂಡು ಪೋಸ್ ಕೊಟ್ಟಿದ್ರು. ಸದಾನಂದ ನಾಯಕ ಮೋದಿ ಡೂಬ್ಲಿಕೇಟ್ ವ್ಯಕ್ತಿ ಮೂಲತಃ ಉಡುಪಿ ಜಿಲ್ಲೆಯ ಸದಾನಂದ ಗೌಡ ನಾಯಕ ಎಂಬುದು ತಿಳಿದುಬಂದಿದೆ.