Webdunia - Bharat's app for daily news and videos

Install App

ಶ್ರೀರಾಮನ‌ ತೊಡೆ ಮೇಲೆ MLA ಪೋಸ್

Webdunia
ಶುಕ್ರವಾರ, 31 ಮಾರ್ಚ್ 2023 (20:00 IST)
ಬೀದರ್​​ನಲ್ಲಿ ರಾಮನವಮಿಯಂದೇ BJP ಶಾಸಕ ಮಹಾ ಎಡವಟ್ಟು ಮಾಡಿದ್ದು, ಶಾಸಕ ಶರಣು ಸಲಗರ ಶ್ರೀರಾಮನ‌ ಏಡತೊಡೆಯ ಮೇಲೆ ನಿಂತು ಪೋಸ್ ನೀಡಿದ್ದಾರೆ.. ಬಸವಕಲ್ಯಾಣದಲ್ಲಿ‌ ನಡೆದ ರಾಮನವಮಿ‌ ಶೋಭಾ ಯಾತ್ರೆ ವೇಳೆ
ಈ ಘಟನೆ ನಡೆದಿದೆ. ರಾಮನ‌ ಮೂರ್ತಿ ಮೇಲೆ ನಿಂತು ಶರಣು ಸಲಗರ ಪುಷ್ಪಾರ್ಚಣೆ ಮಾಡಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ‌ ವ್ಯಕ್ತವಾಗಿದೆ. ಮಾಜಿ ಶಾಸಕ‌ ಮಲ್ಲಿಕಾರ್ಜುನ ಖುಬಾ ಈ ಫೋಟೋಸ್​​ ಅನ್ನು ಪೇಸ್‌ಬುಕ್‌ನಲ್ಲಿ‌ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಈಗ ಬಲು ದುಬಾರಿ: ಎಲ್ಲದಕ್ಕೂ ಬ್ರಿಕ್ಸ್ ಸಮ್ಮೇಳನ ಕಾರಣ

BRICS ಸಮ್ಮೇಳನ ಶುರು, ಯಾವೆಲ್ಲಾ ನಾಯಕರು ಭಾಗಿಯಾಗ್ತಾರೆ, ಏನೆಲ್ಲಾ ಚರ್ಚೆಯಾಗುತ್ತದೆ ಇಲ್ಲಿದೆ ವಿವರ

ನಾನು ಶೇ 100 ರಷ್ಟು ಸರಿ ಎನ್ನಲ್ಲ, ಆದರೆ… ಇಡಿ ದಾಳಿ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

ನಡೆಯುವಾಗ ನೆಲ ನೋಡಿ ಎನ್ನೋದು ಇದಕ್ಕೇ… ನಿರ್ಮಾಣ ಹಂತದ ಮನೆಯಲ್ಲಿ ನಡೆಯಿತು ಭೀಕರ ದುರಂತ Video

Karnataka Weather: ರಾಜ್ಯದ ಇಂದಿನ ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments