Webdunia - Bharat's app for daily news and videos

Install App

ಜಿಲ್ಲಾ ಉಸ್ತುವಾರಿ ಸಚಿವರ ಪಟಿ ಸಿದ್ಧ

Webdunia
ಸೋಮವಾರ, 24 ಜನವರಿ 2022 (18:09 IST)
ಗಣರಾಜ್ಯೋತ್ಸವಕ್ಕೆ ಮುನ್ನವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಿಂದ ದೂರವೇ ಉಳಿದಿದ್ದ ಸಿಎಂ ಅವರು ಇಂದು ಉಸ್ತುವಾರಿ ಸಚಿವರಗಳ ನೇಮಕ ಮಾಡಿ ಆದೇಶ ನೀಡಿದ್ದಾರೆ.
ಉಸ್ತುವಾರಿ ಸಚಿವರು ಮತ್ತು ಉಸ್ತುವಾರಿ ಜಿಲ್ಲೆ
 
1 ಬಸವರಾಜ ಬೊಮ್ಮಾಯಿ - ಬೆಂಗಳೂರು ನಗರ
2 ಸಿ.ಸಿ. ಪಾಟೀಲ್‌ - ಬಾಗಲಕೋಟೆ
3 ಕೆ.ಎಸ್‌. ಈಶ್ವರಪ್ಪ - ಚಿಕ್ಕಮಗಳೂರು
4 ಎಸ್‌. ಅಂಗಾರ - ಉಡುಪಿ
5 ಮುರುಗೇಶ್‌ ರುದ್ರಪ್ಪ ನಿರಾಣಿ - ಕಲಬುರಗಿ
6 ಉಮೇಶ್‌ ವಿ ಕತ್ತಿ - ವಿಜಯಪುರ
7 ಸಿ.ಎನ್‌. ಅಶ್ವತ್ಥ ನಾರಾಯಣ - ರಾಮನಗರ
8 ಆರಗ ಜ್ಞಾನೇಂದ್ರ - ತುಮಕೂರು
9 ಬಿ. ಶ್ರೀರಾಮುಲು - ಬಳ್ಳಾರಿ
10 ಗೋವಿಂದ ಎಂ ಕಾರಜೋಳ - ಬೆಳಗಾವಿ
11 ಆನಂದ್‌ ಸಿಂಗ್‌ - ಕೊಪ್ಪಳ
12 ಕೋಟಾ ಶ್ರೀನಿವಾಸ ಪೂಜಾರಿ - ಉತ್ತರ ಕನ್ನಡ
13 ಶಶಿಕಲಾ ಜೊಲ್ಲೆ - ವಿಜಯನಗರ
14 ವಿ. ಸೋಮಣ್ಣ - ಚಾಮರಾಜನಗರ
15 ಅರಬೈಲ್‌ ಶಿವರಾಮ ಹೆಬ್ಬಾರ್‌ - ಹಾವೇರಿ
16 ಎಸ್‌.ಟಿ. ಸೋಮಶೇಖರ್‌ - ಮೈಸೂರು
17 ಬಿ.ಸಿ. ಪಾಟೀಲ್‌ - ಚಿತ್ರದುರ್ಗ & ಗದಗ
18 ಬೈರತಿ ಬಸವರಾಜ್‌ - ದಾವಣಗೆರೆ
19 ಡಾ. ಕೆ. ಸುಧಾಕರ್‌ - ಬೆಂಗಳೂರು ಗ್ರಾಮಾಂತರ
20 ಕೆ. ಗೋಪಾಲಯ್ಯ - ಮಂಡ್ಯ & ಹಾಸನ
21 ಪ್ರಭು ಜವ್ಹಾಣ - ಯಾದಗಿರಿ
22 ಮುನಿರತ್ನ - ಕೋಲಾರ
23 ಕೆ.ಸಿ. ನಾರಾಯಣಗೌಡ - ಶಿವಮೊಗ್ಗ
24 ಬಿ.ಸಿ. ನಾಗೇಶ್‌ - ಕೊಡಗು
25 ವಿ. ಸುನೀಲ್‌ ಕುಮಾರ್‌ - ದಕ್ಷಿಣ ಕನ್ನಡ
26 ಹಾಲಪ್ಪ ಆಚಾರ್‌ - ಧಾರವಾಡ
27 ಶಂಕರ್‌ ಬಿ. ಪಾಟೀಲ್‌ ಮುನೇನಕೊಪ್ಪ - ರಾಯಚೂರು & ಬೀದರ್‌
28 ಎಂಟಿಬಿ ನಾಗರಾಜ್‌ - ಚಿಕ್ಕಬಳ್ಳಾಪುರ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶ್ರೀಕೃಷ್ಣ ಜನಿಸಿದ ಜೈಲು ಈಗಲೂ ಇದೆಯೇ, ಅಷ್ಠಮಿ ದಿನ ಪವಿತ್ರ ಸ್ಥಳ ಕಣ್ತುಂಬಿಕೊಳ್ಳಿ: ಇಲ್ಲಿದೆ ನೋಡಿ Video

ಛೇ.. ಎಂಥಾ ಮಗಳು ಇವಳು.. ಆಸ್ತಿ ಆಸೆಗೆ ಆಸ್ಪತ್ರೆಯಲ್ಲಿರುವ ತಂದೆ ಕೈಯಲ್ಲೇ ಇಂಥಾ ಕೆಲಸ ಮಾಡಿಸೋದಾ Video

ಕೆಆರ್ ಮಾರುಕಟ್ಟೆಗೆ ಸರಕು ವಾಹನ ಎಂಟ್ರಿಗೂ ಇನ್ನು ಶುಲ್ಕ: ಜನರ ಮೇಲೆ ಮತ್ತೊಂದು ಬರೆ

ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದೇ ಮಗು ಜನಿಸಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿಗಳು ಮಾಡಿದ್ದೇನು ಗೊತ್ತಾ Video

ಕುಮಟಾದ ಕಡಲ ತೀರದಲ್ಲಿ ಮೀನುಗಾರರ ದೋಣಿ ನಡುವೆ ಭೀಕರ ಅಪಘಾತ: Viral video

ಮುಂದಿನ ಸುದ್ದಿ
Show comments