ಕೆಆರ್ ಪುರದಲ್ಲಿ ಸಚಿವ ಬೈರತಿಯ ದರ್ಬಾರ್

Webdunia
ಶನಿವಾರ, 25 ಫೆಬ್ರವರಿ 2023 (20:36 IST)
ಕೆ ಆರ್ ಪುರಂ ಕ್ಷೇತ್ರದ ಜನತೆಗೆ ಸಚಿವ ಬೈರತಿಯಿಂದ ಭರ್ಜರಿ ಉಡುಗೊರೆ ಕೊಡಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ ಹೆಸರಿನಲ್ಲಿ ಮತದಾರರಿಗೆ ರೇಷ್ಮೆ ಸೀರೆ  ಹಂಚಲಾಗಿದೆ. ಕೆಆರ್ ಪುರದ ಐಟಿಐ ಮೈದಾನದಲ್ಲಿ ಬೃಹತ್ ವೇದಿಕೆ ಸಚಿವ ಬೈರತಿ ಆಯೋಜಿಸಿದ್ದು,ವಿಧಾನಸಭಾ ಚುನಾವಣೆಗೆ ಈಗಲಿಂದಲೇ ಭೈರತಿ ತಯಾರಿ ನಡೆಸಿದ್ದಾರೆ.ಮತದಾರರನ್ನ ಸೆಲೆಯಲು ರೇಷ್ಮೆಸೀರೆ ತಂತ್ರವನ್ನ ಭೈರತಿ ಬಸವರಾಜ್ ರೂಪಿಸಿದ್ದಾರೆ.ಕ್ಷೇತ್ರದ ೧ ಲಕ್ಷ  ಮತದಾರರಿಗೆ ಸಚಿವ ಬಸವರಾಜರಿಂದ ಉಡುಗೊರೆಗಳ ಮಹಾಪೂರವೇ ಹರಿದಿದೆ.
 
ಮತದಾರರಿಗಾಗಿ ಕಾಂಚಿಪುರಂ ನಿಂದ  ರೇಷ್ಮೆ ಸೀರೆಗಳನ್ನ ತರಸಲಾಗಿದ್ದು,ಕಾರ್ಯಕ್ರಮದ ಬಳಿಕ ಸೀರೆಗ್ಗಾಗಿ ನೂಕು ನುಗ್ಗಲು ಉಂಟಾಗಿದೆ. ಮಾಧ್ಯಮದವರನ್ನು ಆಹ್ವಾನಿಸದೆ ಈ ಕಾರ್ಯಕ್ರಮ ನಿಯೋಜಿಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆಶಿ ಪರ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬರ ಸಂಘ ಹೋರಾಟದ ಎಚ್ಚರಿಕೆ

ಉಡುಪಿಯಲ್ಲಿ ಪ್ರಧಾನಿ ಮೋದಿ ಕರೆಕೊಟ್ಟ 9 ಸಂಕಲ್ಪಗಳು ಯಾವುವು ನೋಡಿ

ನಾಯಕತ್ವ ಬದಲಾವಣೆ ಕಿಚ್ಚಿನ ನಡುವೆ ಡಿಕೆಶಿಯನ್ನು ಭೇಟಿಯಾದ ಶಾಸಕರು ಇವರೇ

ಮುಂದಿನ ಸುದ್ದಿ
Show comments