ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 3.ಲಕ್ಷದ 10, ಸಾವಿರ ಬೀದಿ ನಾಯಿಗಳಿಗೆ ಮೈಕ್ರೋ ಚೀಪ್ ಅಳವಡಿಕೆ ಮಾಡಲು ವಿಳಂಬವಾಗಿದೆ. ಪಶುಸಂಗೋಪನೆ ಇಲಾಖೆಯಿಂದ ಮೈಕ್ರೋಚೀಪ್ ಬದಲಾಗಿ ಬಯೋ ಟ್ಯಾಗ್ ಅಳವಡಿಸಿ ಎಂದು ವಾದ ಕೇಳಿಬಂದಿತ್ತು. ಮೈಕ್ರೋಚೀಪ್ ಅಳವಡಿಸುವುದರಿಂದ ಒಂದು ಬೀದಿ ನಾಯಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಬಹುದು.
ಪಾಲಿಕೆ ಅಧಿಕಾರಿ ಬಯೋ ಟ್ಯಾಗ್ ಅಳವಡಿಸುವುದರಿಂದ ನೋ ಯೂಸ್ ಎನ್ನುತ್ತಿದ್ದಾರೆ.. ಇನ್ನು ಈಗಾಗಲೇ ಮೈಕ್ರೋ ಚೀಪ್ ಅಳವಡಿಕೆಗೆ ಕೋಟಿ ಕೋಟಿಯಷ್ಟು ಹಣ ರಿಲೀಸ್ ಆಗಿದೆ. 10 ಕೋಟಿಯಷ್ಟು ಸಂತಾನ ಚಿಕಿತ್ಸತೆಗೆ, 6 ಕೋಟಿಯಷ್ಟು ಮೈಕ್ರೋ ಚೀಪ್ ಅಳವಡಿಕೆ ಹಣ ಮೀಸಲು ಇಡಲಾಗಿದೆ
. ಪ್ರತಿ ವರ್ಷ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್ ಸೇರಿದಂತೆ ವಿವಿಧ ರೋಗಗಳ ಲಸಿಕೆ, ಚಿಕಿತ್ಸೆ ಕಂಡುಹಿಡಿಯಲು ಮೈಕ್ರೋಚೀಪ್ ಉಪಯೋಗ ಭಯೋಟ್ಯಾಗ್ನಿಂದ ಹಣ ಫೋಲ್ ಆಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ..