ಮೆಟ್ರೋ ಸಂಚಾರದ ಸಮಯ ವಿಸ್ತರಣೆ ಮಾಡಲಾಗಿದೆ.ಬೆಳಗ್ಗೆ 6 ರಿಂದ ರಾತ್ರಿ 10 ಮೆಟ್ರೋ ಸಂಚರಿಸಲಿದೆ. ನಾಳೆಯಿಂದ ರಾತ್ರಿ 10 ಗಂಟೆಯವರೆಗೆ ಮೆಟ್ರೋ ಸೇವೆ ಇರಲಿದೆ.ಟರ್ಮಿನಲ್ ನಿಲ್ದಾಣದಿಂದ 9.30ಕ್ಕೆ ಕೊನೆಯ ರೈಲು ಸಂಚಾರ ಇರಲಿದೆ ಎಂದು ನಮ್ಮ ಮೆಟ್ರೋದಿಂದ ಮಾಹಿತಿ ಲಭ್ಯವಾಗಿದೆ