Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳು ಹಸ್ತಮೈಥುನದಿಂದ ಟಾಯ್ಲೆಟ್ ಡ್ರೈನೇಜ್ ಡ್ಯಾಮೇಜ್

ವಿದ್ಯಾರ್ಥಿಗಳು ಹಸ್ತಮೈಥುನದಿಂದ ಟಾಯ್ಲೆಟ್ ಡ್ರೈನೇಜ್ ಡ್ಯಾಮೇಜ್
ಉಡುಪಿ , ಶುಕ್ರವಾರ, 23 ಡಿಸೆಂಬರ್ 2016 (11:42 IST)
ವಸತಿ ನಿಲಯದ ಸ್ನಾನಗೃಹಗಳಲ್ಲಿ ವಿದ್ಯಾರ್ಥಿಗಳು ಹಸ್ತಮೈಥುನ ಮಾಡಿಕೊಳ್ಳುತ್ತಿರುವುದರಿಂದ ಡ್ರೈನೇಜ್ ವ್ಯವಸ್ಥೆ ಕೈಕೊಟ್ಟಿದೆಯಂತೆ. ಹೀಗಾಗಿ ಮಣಿಪಾಲ್ ವಿಶ್ವವಿದ್ಯಾನಿಲಯದ ವಾರ್ಡನ್ ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ ಮಾಡಿರುವ ವಿಚಿತ್ರ ಘಟನೆ ವರದಿಯಾಗಿದೆ.
ಸತಿ ನಿಲಯದ ಸ್ನಾನಗೃಹದ ಕೊಠಡಿ ಪುರುಷರ ಅಂಡಾಶಯಗಳನ್ನು ಹೊರಹಾಕಲು ವಿನ್ಯಾಸಗೊಂಡಿಲ್ಲ. ಶೌಚಗೃಹದ ನೀರಿನಲ್ಲಿ ಸಾಕಷ್ಟು ಪ್ರಮಾಣದ ವೀರ್ಯಾಣುಗಳು ಕಾಣಿಸಿಕೊಂಡಿದ್ದು, ಇದನ್ನು ನಿರ್ವಹಣೆ ಮಾಡಲು ಸಾಕಷ್ಟು ಪ್ರಮಾಣದ ಹಣ ವೆಚ್ಚವಾಗುತ್ತಿದೆ ಎಂದು ತಿಳಿಸಲಾಗಿದೆ.
 
ಇದರಿಂದಾಗಿ ಮುಂದಿನ ವರ್ಷದಿಂದ ವಸತಿ ನಿಲಯದ ಶುಲ್ಕ ನಿಗದಿ ಮಾಡುವಾಗ ಶೌಚಾಲಯ ಕೊಠಡಿಗಳ ನಿರ್ವಹಣೆಯ ವೆಚ್ಚವನ್ನು ಸಹ ಸೇರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ನೀಡಿದ ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. 

ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿರುವ ವರದಿಯನ್ನು ಆಡಳಿತ ಮಂಡಳಿ ತಳ್ಳಿ ಹಾಕಿದೆ. 
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿಎಂಕೆ ಮುಖ್ಯಸ್ಥ, ಮಾಜಿ ಸಿಎಂ ಕರುಣಾನಿಧಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್