ಕೊರೊನಾ’ ಸೋಂಕಿನಿಂದ ಯುವಕನ ಮದುವೆ ಮುಂದೂಡಿಕೆ

Webdunia
ಶನಿವಾರ, 8 ಫೆಬ್ರವರಿ 2020 (11:30 IST)
ಮಂಗಳೂರು : ‘ಕೊರೊನಾ’ ಸೋಂಕು ಎಫೆಕ್ಟ್ ನಿಂದ ಯುವಕನೊಬ್ಬನ ಮದುವೆ ಮುಂದೂಡಿಕೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.


ಹೌದು. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹೊರವಲಯದ ಕುಂಪಲ ಗ್ರಾಮದ ಗೌರವ ಎಂಬ ಯುವಕನ ಮದುವೆ ಮುಂದೂಡಿಕೆಯಾಗಿದೆ. ಗೌರವ್  ಸ್ಟಾರ್ ಕ್ರೂಸ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಹಡಗಿನಲ್ಲಿರುವ ಹಲವರಿಗೆ ವೈರಸ್ ತಗುಲಿರುವ ಹಿನ್ನಲೆ ದಡಕ್ಕೆ ಬಾರದಂತೆ ಸ್ಟಾರ್ ಕ್ರೂಸ್ ಹಡಗಿಗೆ ನಿರ್ಬಂಧ ಹೇರಲಾಗಿದೆ.


ಹೀಗಾಗಿ ಫೆ.4 ರಂದು ಆಗಮಿಸಬೇಕಾಗಿದ್ದ ಗೌರವ ಬಾರದ ಹಿನ್ನಲೆ ಫೆ.10ರಂದು ನಿಗದಿಯಾಗಿದ್ದ ಆತನ ಮದುವೆಯನ್ನು ಮುಂದೂಡಿಕೆ ಮಾಡಲಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿತ್ವಾ ಚಂಡಮಾರುತ, ದೇಶದ ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ

ಸಿದ್ದರಾಮಯ್ಯ, ಶಿವಕುಮಾರ್ ಬ್ರೇಕ್‌ಫಾಸ್ಟ್ ಭೇಟಿ ಬಗ್ಗೆ ಡಿಕೆ ಸುರೇಶ್ ಸ್ಪೋಟಕ ಹೇಳಿಕೆ

ಭ್ರಾತೃತ್ವ ಬೇರೂರಿರುವ ಭಾರತದಲ್ಲಿ ವಿವಾದ ತರವಲ್ಲ: ಮೋಹನ್ ಭಾಗವತ್

ಇವಳೆಂಥಾ ಮಗಳು, ಹೊತ್ತು ಹೆತ್ತು ಸಾಕಿದ ತಾಯಿ ಮೇಲೆಯೇ ಮಗಳ ದರ್ಪ

ದಿತ್ವಾ ಚಂಡಮಾರುತ, ಲಕ್ಷ ಮಂದಿಗೆ ಊಟ, ವಸತಿ ವ್ಯವಸ್ಥೆ ಮಾಡಿದ ತಮಿಳುನಾಡು ಸರ್ಕಾರ

ಮುಂದಿನ ಸುದ್ದಿ
Show comments