Daily Horoscope
✕

ಅಪ್ರಾಪ್ತ ಬಾಲಕಿಯನ್ನು ದನದ ಕೊಟ್ಟಿಗೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ ಕಾಮುಕ

Webdunia
ಮಂಗಳವಾರ, 3 ಡಿಸೆಂಬರ್ 2019 (06:55 IST)
ದಾವಣಗೆರೆ : ಮನೆಯಲ್ಲಿ ಒಬ್ಬಳೆ ಆಟವಾಡುತ್ತಿದ್ದ 8 ವರ್ಷದಬಾಲಕಿಯನ್ನು ಕಾಮುಕನೊಬ್ಬ ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.



ರಂಜನ್ (23) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಸೋಮವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬಂದ 2ನೇ ತರಗತಿಯ ಬಾಲಕಿ ಮನೆಯ ಹೊರಗೆ ಒಬ್ಬಳೆ ಆಟವಾಡುತ್ತಿದ್ದಾಗ, ಯಾರು ಇಲ್ಲದನ್ನು ಗಮನಿಸಿದ ರಂಜನ್ ಆಕೆಯನ್ನು ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ವಿಚಾರ ಯಾರಿಗಾದರೂ ಹೇಳಿದರೆ ತಾಯಿಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾನೆ.


ಆದರೆ ಬಾಲಕಿ ಈ ವಿಚಾರವನ್ನು ತಾಯಿಗೆ ತಿಳಿಸಿದ್ದು, ತಾಯಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಳಿಯನಲ್ಲ ಅಕ್ಷರಶಃ ಕಟುಕ.. ಮನೆಗೆ ನುಗ್ಗಿ ವೃದ್ಧ ಮಾವನ ಮೇಲೆ ಈತ ಮಾಡಿದ ಕೆಲಸಕ್ಕೆ ಏನು ಹೇಳಿದ್ರೂ ಕಡಿಮೆಯೇ Video

ಅರ್ನಬ್ ಚಂಡಮಾರುತಕ್ಕೆ ಮರಗಳೇ ಬಿಲ್ಲಿನಂತೆ ಬಾಗಿದ ಭೀಕರ ದೃಶ್ಯ ವೈರಲ್ Video

ಬೊಕ್ಕಸದಲ್ಲಿ ದುಡ್ಡಿದ್ರೆ ತಾನೇ ಕೊಡೋದು ಎಂದ ಡಿಕೆ ಶಿವಕುಮಾರ್: ಇದನ್ನು ಹೇಳಕ್ಕೆ ಇಷ್ಟು ದಿನ ಬೇಕಾಯ್ತಾ ಎಂದ ಜೆಡಿಎಸ್

ಪ್ರಮೋದಾದೇವಿ ಒಡೆಯರ್ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ: ರಾಜಮನೆತನಕ್ಕೆ ನೀಡುವ ಗೌರವದಲ್ಲಿ ಲೋಪವಿಲ್ಲ

ಮನೆಯ ನೆಲದ ಅಡಿಯಿಂದ ವಿಚಿತ್ರ ಶಬ್ದ: ರಹಸ್ಯ ಭೇದಿಸಲು ನೆಲ ಅಗೆದ ಮಾಲೀಕನಿಗೆ ಕಾದಿತ್ತು ಬಿಗ್ ಶಾಕ್ Video

ಮುಂದಿನ ಸುದ್ದಿ
Show comments