Select Your Language

Notifications

webdunia
webdunia
webdunia
webdunia

ತಾಯಿಯ ಮೇಲೆಯೇ ಗುಂಡಿನ ದಾಳಿ

ತಮ್ಮ
ನವದೆಹಲಿ , ಶನಿವಾರ, 7 ಮೇ 2016 (18:13 IST)
ಆಸ್ತಿ ವಿವಾದದ ಹಿನ್ನಲೆಯಲ್ಲಿ ಪಾಪಿ ಮಗನೊಬ್ಬ ತನ್ನ ಸ್ವಂತ ತಾಯಿ, ಅಣ್ಣ ಮತ್ತು ಆತನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ್ ತಾಲೂಕಿನ ಪಡಸಾವಳಗಿ ಗ್ರಾಮದಲ್ಲಿ ನಡೆದಿದೆ. 
ಘಟನೆಯಲ್ಲಿ ರಾಜೇಂದ್ರ ಪಾಟೀಲ್ (50) ಅವರ ತಾಯಿ ವೆಂಕಟಮ್ಮ (70) ಪುತ್ರ ರೋಹನ್ (18) ಗಂಭೀರ ಗಾಯಗೊಂಡಿದ್ದಾರೆ, ಇವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ರಾಜೇಂದ್ರ ಪಾಟೀಲ್ ಅವರ ತೊಡೆಗೆ ಗುಂಡು ತಗುಲಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಪ್ರಕರಣ ದಾಖಲಿಸಿಕೊಂಡ ಆಳಂದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಘಟನೆಯ ಬಳಿಕ ಆರೋಪಿ ವಿಜಯ್ ಕುಮಾರ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಧಾರಣೆ 2014ರಿಂದೀಚೆಗೆ ಅತ್ಯಧಿಕ: 10 ಗ್ರಾಂ.ಗಳಿಗೆ 30,350 ರೂ.