Webdunia - Bharat's app for daily news and videos

Install App

ಗುಂಡಿಯಲ್ಲಿ ಕೂತು ವ್ಯಕ್ತಿಯ ಪ್ರತಿಭಟನೆ

Webdunia
ಭಾನುವಾರ, 26 ಫೆಬ್ರವರಿ 2023 (20:07 IST)
ಹೊಸ ರಸ್ತೆಯಲ್ಲಿ ಕೇಬಲ್ ವೈರ್ ಅಳವಡಿಕೆಗಾಗಿ ಬಿಬಿಎಂಪಿ ಒಟ್ಟು ೭೦೦ ಮೀಟರ್ ತನಕ ಗುಂಡಿ ಅಗೆದಿದೆ. ಖಾಸಗಿ ನೆಟ್ವರ್ಕ್ ಕಂಪನಿಗಾಗಿ ಬಿಬಿಎಂಪಿ ಗುಂಡಿ ಕೊರೆದಿದೆ.ಹನುಮಂತನ ನಗರ 4 ನೇ ಕ್ರಾಸ್ ನಲ್ಲಿ ಬಿಬಿಎಂಪಿ ಗುಂಡಿ ಕೊರೆದಿದ್ದು,ಗುಂಡಿಯಲ್ಲಿ ಕುಳಿತು ಬೆಳ್ಳಿಗೆಯಿಂದ ಅನಿಲ್ ಎಂಬ ವ್ಯಕ್ತಿ ಪ್ರತಿಭಟನೆ ಮಾಡುತ್ತಿದ್ದಾನೆ.
 
ಕೆಸರು ತುಂಬಿದ ಗುಂಡಿಯಲ್ಲಿ ಬೆಳ್ಳಿಗೆಯಿಂದ ಕೂತು ಪ್ರತಿಭಟನೆ ಮಾಡುತ್ತಿದ್ದು,ಗುಂಡಿಯಿಂದ ಸಾರ್ವಜನಿಕಿಗೆ ಓಡಾಡಲು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗ್ತಿದೆ ಎಂದು ಆಕ್ರೋಶ ಹೊರಹಾಕಲಾಗಿದೆ.
 
ಬೆಳಗ್ಗೆ ೧೦ ಘಂಟೆಯಿಂದ 4 ಅಡಿ ಗುಂಡಿಯಲ್ಲೇ ಕೂತ ಅನೀಲ್ ಕುಮಾರ್ ಬೆಳಗ್ಗೆಯಿಂದ ಟಿಫನ್, ಊಟ ನೀರಿಲ್ಲದೇ ಕೆಸರು ಗುಂಡಿಯಲ್ಲೇ ಗುಂಡಿ ಅಗೆದವ್ರ ಮೇಲೆ ದೂರು ದಾಖಲಾಗೋ ತನಕ ಎದ್ದೆಳಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯುವವರೆಗೆ ಹೋರಾಟ ನಿಲ್ಲದು: ವಿಜಯೇಂದ್ರ ಎಚ್ಚರಿಕೆ, Video

ಮಳೆಗೆ ಲಿಫ್ಟ್ ನೀಡುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ ರೇಪ್‌

ಭಾರತಕ್ಕೆ 4 ಚಿನ್ನದ ಪದಕ ತಂದ ಥ್ರೋಬಾಲ್ ತಾರೆಗೆ ಜೀವನಕ್ಕೆ ತರಕಾರಿ ಮಾರಾಟ, ಕ್ಯಾಬ್ ಗತಿ, Video

ನೇಪಾಳದ ಪ್ರವಾಹದಲ್ಲಿ ಪತ್ನಿಯ ಕಿಡ್ನಿ ಚಿಕಿತ್ಸೆಗಾಗಿ ಕೂಡಿಟ್ಟ ₹25ಲಕ್ಷ ಕಳೆದುಕೊಂಡ ಪತಿಯ ಕಣ್ಣೀರಿನ ವಿಡಿಯೋ

ಮಗಳ ಶಿಕ್ಷಣಕ್ಕಾಗಿ ಬರಿಗಾಲಿನಲ್ಲಿ ಮ್ಯಾರಥಾನ್‌ನಲ್ಲಿ ಓಡಿದ ತಾಯಿ, ಮುಂದೇ ನಡೆದಿದ್ದು ಇತಿಹಾಸ, Video

ಮುಂದಿನ ಸುದ್ದಿ
Show comments