Webdunia - Bharat's app for daily news and videos

Install App

ಪ್ರಯಾಣಿಕರ ಸೋಗಿನಲ್ಲಿ ದೋಚುತ್ತಿದ್ದ ವ್ಯಕ್ತಿ ಅಂದರ್

Webdunia
ಶುಕ್ರವಾರ, 5 ನವೆಂಬರ್ 2021 (09:57 IST)
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಚಿನ್ನಾಭರಣ ದೋಚುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

22 ವರ್ಷದ ಮೊಹಮ್ಮದ್ ಮುಬಾರಕ್ ಬಂಧಿತ. ಈತ ಇದೇ ದಂದೆಯಿಂದ ಸುಮಾರು 6 ಲಕ್ಷ ರೂ., 160 ಗ್ರಾಂ. ಚಿನ್ನಾಭರಣಗಳನ್ನು ದೋಚಿದ್ದ. ಈತನೀಗ ಕಲಾಸಿಪಾಳ್ಯದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ವಿಕ್ರೋರಿಯಾ ಆಸ್ಪತ್ರೆ ಬಳಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಸರ ಕಳುವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಪಾಳ ಪ್ರವಾಹ: ಏರುತ್ತಲೇ ಇದೆ ಸಾವಿನ ಸಂಖ್ಯೆ, ಪೊಲೀಸರು ಬಿಡುಗಡೆ ಮಾಡಿದ ಸಂಖ್ಯೆಯೆಷ್ಟೂ ಗೊತ್ತಾ

ಮಧ್ಯಪ್ರದೇಶ: ವಿಷಕಾರಿ ಮಧ್ಯ ಸೇವಿಸಿ 9 ಮದ್ಯ ಮಂದಿ ಸಾವು

ಪರಂದೂರು ಯೋಜನೆ ರದ್ದು ಬೆನ್ನಲ್ಲೇ ವಿಜಯ್ ತಮಿಳು ಸರ್ಕಾರ 2 ಸ್ಥಳಗಳ ಅಂತಿಮ

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಆಪ್ತ, ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಇನ್ನಿಲ್ಲ

Miss World 2026: ಡೊಮಿನಿಕನ್ ರಿಪಬ್ಲಿಕ್‌ನ ಕೃಷ್ಣಸುಂದರಿ ಜೊಹೆರಿ ಮೊಲಾಗೆ ವಿಶ್ವಸುಂದರಿ ಕಿರೀಟ

ಮುಂದಿನ ಸುದ್ದಿ
Show comments