ಬೆಂಗಳೂರಿನಲ್ಲಿ ನಾಳೆಯಿಂದ ಮಾಲ್ ಗಳು ಓಪನ್

Webdunia
ಭಾನುವಾರ, 4 ಜುಲೈ 2021 (14:43 IST)
ಬೆಂಗಳೂರಿನಲ್ಲಿ ರಾತ್ರಿ 9 ಗಂಟೆಯವರೆಗೆ ಮಾಲ್ ಗಳು ಓಪನ್ ಗೆ ಅವಕಾಶ ಕೊಡಲಾಗಿದೆ.ಲಾಕ್ ಡೌನ್ ಹಿನ್ನೆಲೆ ಮಾಲ್ ಗಳಿಗೆ ಬಿದ್ದಿದ್ದ ಬೀಗ ಸಡಿಲಿಕೆ ಬಳಿಕ ತೆರವುವಾಗಿದ್ದು, ಶೇ.100 ರಷ್ಟು ಸಿಬ್ಬಂದಿಗಳೊಂದಿಗೆ ಮಾಲ್ ಗಳು ಓಪನ್ ಆಗಲಿದೆ.ನಾಳೆಯಿಂದ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆತನಕ ಓಪನ್ ಇರುತ್ತೆ.ಇಂದು ಸ್ವಚ್ಚತಾ ಕಾರ್ಯದಲ್ಲಿ  ಮಾಲ್ ಸಿಬ್ಬಂದಿಗಳು ತೊಡಗಿದ್ದಾರೆ.
 
 
ಕೊರೊನಾ ನಿಯಮಾವಳಿಗಳನ್ನು ಪಾಲಿಸುವಂತೆ ಗರುಡಾ ಮಾಲ್ ಪ್ರವೇಶ ದ್ವಾರ ಮುಂದೆ ಸೂಚನಫಲಕವನ್ನ ಮಾಲ್ ನ ಸಿಬ್ಬಂದಿಗಳು ಹಾಕಿದ್ದಾರೆ. ಮಾಲ್ ಗೆ ಬರುವ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಲಾಗಿದೆ.ಗ್ರಾಹಕರು ಸಾಧ್ಯವಾದಷ್ಟು ಕಾರ್ಡ್ ಲೆಸ್ ವ್ಯವಹಾರ ಬಳಸಲು ಸಲಹೆ ಕೊಡಲಾಗಿದೆ. ಅಷ್ಟೇ ಅಲ್ಲದೆ ಆರೋಗ್ಯ ಸೇತು ಬಳಸಲು ಮನವಿ ಸಹ ಮಾಡಲಾಗಿದೆ.2 ಮೀಟರ್ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದ್ದು,ಗುಂಪು ಸೇರದಂತೆ ಕೊರೊನಾ ನಿಯಮಾವಳಿ ಪಾಲಿಸಲು ಮನವಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

New Year 2026: ಎಲ್ಲರಿಗಿಂತ ಮೊದಲೇ ಹೊಸ ವರ್ಷ ಸ್ವಾಗತಿಸಿದ ದೇಶವಿದು

ಇಂದೋರ್‌ನಲ್ಲಿ ಬೆಚ್ಚಿಬೀಳಿಸುವ ದುರಂತ: ಕಲುಷಿತ ನೀರು ಸೇವಿಸಿದ ಎಂಟು ಮಂದಿ ಸಾವು

ಕೋಗಿಲು ಲೇಔಟ್ ಗೆ ಭೇಟಿ ಕೊಟ್ಟ ಬಿಜೆಪಿ ನಿಯೋಗದಿಂದ ಗಂಭೀರ ಆರೋಪ

ಹೊಸ ವರ್ಷ ಸ್ವಾಗತಕ್ಕೆ ಸಜ್ಜಾದ ಸಿಲಿಕಾನ್‌ ಸಿಟಿ: ಇಂದು ಯಾವೆಲ್ಲ ರಸ್ತೆಗಳು ಬಂದ್‌ ಆಗಲಿವೆ ಗೊತ್ತಾ

ಕೋಗಿಲು ಲೇಔಟ್: ಎಷ್ಟು ವರ್ಷದಿಂದ ಇದ್ದೀಯಮ್ಮಾ ಎಂದಿದ್ದಕ್ಕೆ ಮಹಿಳೆ ಕೊಟ್ಟ ಉತ್ತರಕ್ಕೆ ಬಿಜೆಪಿ ನಾಯಕರು ಶಾಕ್

ಮುಂದಿನ ಸುದ್ದಿ
Show comments