Select Your Language

Notifications

webdunia
webdunia
webdunia
webdunia

ಐ‌ಎಎಸ್ v/s ಐಪಿಎಸ್ ಮುಂದುವರೆದ ವಾರ್!

bangalore
ಬೆಂಗಳೂರು:- ರೂಪ ಹಾಗೂ ರೋಹಿಣಿ ಸಿಂಧೂರಿ ನಡುವೆ ಫೇಸ್ ಬುಕ್ ವಾರ್ ಶುರುವಾಗಿದೆ.ಫೇಸ್ ಬುಕ್ ನಲ್ಲಿ ರೋಹಿಣಿ ಬಗ್ಗೆ  ಐಪಿಎಸ್ ಅಧಿಕಾರಿ ರೂಪ ಬರೆದಿದ್ದಾರೆ.ರೂಪಾ ಹಾಕುವ ಫೇಸ್ ಬುಕ್ ಪೋಸ್ಟ್ ಬಗ್ಗೆ ರೋಹಿಣಿ ಸಿಂಧೂರಿ ಪತ್ನಿ ಕೆಟ್ಟದಾಗಿ ಟ್ರೋಲ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.ಅಪರಿಚಿತ ವ್ಯಕ್ತಿಯಿಂದ ಡಿ.ರೂಪಾಗೆ ಮಾಹಿತಿ.ಫೇಸ್ ಬುಕ್ ನಲ್ಲಿ ರೋಹಿಣಿ ಸಿಂಧೂರಿ ಬಗ್ಗೆ ಯಾವುದೇ ಪೋಸ್ಟ್ ಹಾಕದಂತೆ ಮನವಿ ಮಾಡಿದ್ದಾರೆ. ಪೋಸ್ಟ್ ಹಾಕಿದ್ರೆ ನಿಮ್ಮನ್ನ ಕೆಟ್ಟದಾಗಿ ಟ್ರೋಲ್ ಮಾಡ್ತಾರೇ ಎಂದು  ಅಪರಿಚಿತ ವ್ಯಕ್ತಿ ಹೇಳಿದ್ದಾರೆ.ರೋಹಿಣಿ ಸಿಂಧೂರಿ ಪತಿ ಪಿಎಆರ್ ಏಜೆನ್ಸಿ ಮೂಲಕ ಟ್ರೋಲ್ ಮಾಡಿಸಿ ಕೆಟ್ಟದಾಗಿ ಕಾಮೆಂಟ್ಸ್ ಹಾಕಿಸುತ್ತಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರೂಪಾ ಅಪರಿಚಿತ ವ್ಯಕ್ತಿ ಜೊತೆ ನಡೆಸಿರುವ ವಾಟ್ಸಪ್ ಚಾಟ್ ಫೇಸ್ ಬುಕ್ ನಲ್ಲಿ ಪೋಸ್ಟ್ ಯಾಗಿದೆ.ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ ಎಂದು ರೂಪಾ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಕ್ಕೆ ಬರಬೇಕಾದರ 5500 ಕೋಟಿ ಬಿಡುಗಡೆಗೆ ಮನವಿ: ಬೊಮ್ಮಾಯಿ