Select Your Language

Notifications

webdunia
webdunia
webdunia
webdunia

ನಡು ರಸ್ತೆಯಲ್ಲೇ ಆ ಕೆಲಸ ಮಾಡಿದ ಪ್ರೇಮಿಗಳು

ನಡು ರಸ್ತೆಯಲ್ಲೇ ಆ ಕೆಲಸ ಮಾಡಿದ ಪ್ರೇಮಿಗಳು
ಬೆಂಗಳೂರು , ಸೋಮವಾರ, 16 ಡಿಸೆಂಬರ್ 2019 (20:08 IST)
ಪ್ರೇಮಿಗಳಿಬ್ಬರು ನಡು ರಸ್ತೆಯಲ್ಲೇ ಅದೂ ಜನನಿಬಿಡ ಮಾರ್ಗದಲ್ಲಿ ಮಾಡಿರೋ ಕೆಲಸಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದೆ.

ಯುವತಿಯ ಮೇಲೆ ಆಕೆಯ ಪ್ರಿಯಕರ ನಡು ರೋಡ್ ನಲ್ಲೇ ಬಾಯಿಗೆ ಬಂದಂಗೆ ಬೈದು ಹಲ್ಲೆ ನಡೆಸಿದ್ದಾನೆ.

ಈ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್ ನಲ್ಲಿ ನಡೆದಿದ್ದು, ಪ್ರೇಮಿಗಳ ವರ್ತನೆಗೆ ಟೀಕೆಗಳು ಕೇಳಿಬರುತ್ತಿವೆ.

ಸ್ಥಳೀಯ ಸಿಸಿಟಿವಿಯಲ್ಲಿ ಯುವಕನೊಬ್ಬ ಯುವತಿ ಮೇಲೆ ಹಲ್ಲೆ ನಡೆಸುತ್ತಿರೋ ಚಿತ್ರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪ್ರೇಮಿಗಳಿಗೆ ಬುದ್ಧಿವಾದ ಹೇಳಿ ಕಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಂತ್ರಸ್ತ ಬಾಲಕಿ ಮನೆ ಹುಡುಕಾಡಿದ ಸಚಿವೆ - ಲೈಂಗಿಕ ದೌರ್ಜನ್ಯ ಕೇಸ್