ಚಾಲಕನಿಲ್ಲದೇ ಚಲಿಸಿದ ಲಾರಿ: ಮುಂದೆ ಆದ ಅನಾಹುತ ಗೊತ್ತಾ?

Webdunia
ಮಂಗಳವಾರ, 1 ಜನವರಿ 2019 (20:03 IST)
ಐ.ಆರ್.ಬಿ. ಮಾಡಿದ ಅವಾಂತರ ಗೊತ್ತಾ ನಿಮಗೆ?
ಐ.ಆರ್.ಬಿ. ಅವಾಂತರದಿಂದಾಗಿ ಮನೆಯೊಂದರ ಕಂಪೌಂಡ್ ಧ್ವಂಸವಾಗಿದೆ.  ಬೈಂದೂರು  ತಾಲೂಕಿನ ನಾವುಂದ ಗ್ರಾಮ ಪಂಚಾಯಿತಿಯ ಅರೆಹೊಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅರೆಹೊಳೆಯ ಕುದ್ರುಕೋಡ್ ಎಂಬಲ್ಲಿ‌ ಘಟನೆ ನಡೆದಿದೆ.

ಲಾರಿಯಿಂದ ಕೆಳಕ್ಕಿಳಿದಿದ್ದ ಜಲ್ಲಿ ಲಾರಿ ಚಾಲಕನಿಂದಾಗಿ ಈ ಕೃತ್ಯ ನಡೆದಿದೆ. ಚಾಲಕನಿಲ್ಲದೇ ರಸ್ತೆಗೆ ನುಗ್ಗಿದ ಜಲ್ಲಿ ಲಾರಿ ಪ್ರಕಾಶ ಎನ್ನುವರ ಮನೆಯ ಕಂಪೌಂಡಗೆ ಗುದ್ದಿದೆ. ಕಂಪೌಂಡ್ ಗೋಡೆ,  ಬಾಳೆಗಿಡಗಳು ನಾಶವಾಗಿವೆ. ಸಮೀಪವೇ ಶಾಲೆಗೆ ತೆರಳಲು ನಿಂತಿದ್ದ ವಿದ್ಯಾರ್ಥಿಗಳು, ಸಮೀಪದ ಹೊಟೇಲ್ ನಲ್ಲಿದ್ದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ- ಕಾರವಾರ ಚತುಷ್ಪತ ಗುತ್ತಿಗೆ ಕಂಪೆನಿ ಐ.ಆರ್.ಬಿ. ವಾಹನ ಇದಾಗಿದೆ. 

ವಾಹನ ಚಾಲಕನ ಬೇಜವಾಬ್ದಾರಿಯಿಂದ ನಡೆದ ಘಟನೆ ಇದಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಬಗ್ಗೆ ಇದೆಂಥಾ ಸುದ್ದಿ

ಟ್ರಂಪ್ ಕೈಗೊಂಬೆ ಮೋದಿ ದೇಶಕ್ಕೇ ಮಾರಕ ಎಂದ ಸುಬ್ರಮಣಿಯನ್ ಸ್ವಾಮಿ: ಮೋದಿ ಫೇಲ್ ಪ್ರಧಾನಿ ಎಂದ ಪ್ರಿಯಾಂಕ್ ಖರ್ಗೆ

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ಬಗ್ಗೆ ಮಹತ್ವದ ಅಭಿಪ್ರಾಯ ಹೊರಡಿಸಿದ ಹೈಕೋರ್ಟ್‌

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರ ಕೃತ್ಯ ದೌರ್ಜನ್ಯದ ಪರಮಾವಧಿ: ಛಲವಾದಿ ನಾರಾಯಣಸ್ವಾಮಿ

ಬಳ್ಳಾರಿ ಶೂಟೌಟ್ ಗೆ ಐಪಿಎಸ್ ವರ್ತಿಕಾ ಕಟಿಯಾರ್ ತಲೆದಂಡ

ಮುಂದಿನ ಸುದ್ದಿ
Show comments