Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆ ಮತಎಣಿಕೆಗೆ ಕ್ಷಣಗಣನೆ ಆರಂಭ

lokasabhe election
ಲೋಕಸಭೆ ಚುನಾವಣೆ ಮಹಾಸಮರದ ಮತಎಣಿಕೆ ಇಂದು ಬೆಳಿಗ್ಗೆ  8 ಗಂಟೆಗೆ ಆರಂಭವಾಗಲಿದ್ದು, ಕ್ಷಣಗಣನೆ ಶುರುವಾಗಿದೆ.   ಬೆಳಗ್ಗೆ ಹನ್ನೊಂದು ಗಂಟೆಗೆ ಮತ ಎಣಿಕೆಯ ಮೊದಲ ಸುತ್ತಿನ ಮಾಹಿತಿ ಹೊರಬೀಳಲಿದೆ.  

ಸಂಜೆ 5 ಗಂಟೆಗೆ ಸಂಪೂರ್ಣ ಫಲಿತಾಂಶ ಸಿಗಲಿದೆ. ಮತಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.  ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋಮ್ ಸೈನ್ಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

ಬೆಂಗಳೂರು ಸೆಂಟ್ರಲ್ ಆರ್. ಸಿ. ಕಾಲೇಜು, ಬೆಂಗಳೂರು ದಕ್ಷಿಣ ಎಸ್‌ಎಸ್‌ಆರ್‌ವಿ ಕಾಲೇಜಿನಲ್ಲಿ ಮತಎಣಿಕೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ರಾಮನಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತಎಣಿಕೆ ನಡೆಯಲಿದೆ. 

Share this Story:

Follow Webdunia kannada