Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಜುಲೈ 31 ರತನಕ ಲಾಕ್ ಡೌನ್ : ಸಿಎಂ ಆದೇಶ

ರಾಜ್ಯದಲ್ಲಿ ಜುಲೈ 31 ರತನಕ ಲಾಕ್ ಡೌನ್ : ಸಿಎಂ ಆದೇಶ
ಕೋಲ್ಕತ್ತಾ , ಬುಧವಾರ, 24 ಜೂನ್ 2020 (20:40 IST)
ಸರ್ವಪಕ್ಷಗಳ ಸಭೆ ನಡೆಸಿರುವ ಸರಕಾರ ಜುಲೈ 31 ರ ತನಕ ಲಾಕ್ ಡೌನ್ ಮುಂದೂಡಿಕೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಜುಲೈ 31 ರ ವರೆಗೆ ಆರೋಗ್ಯ ಸೇವೆ ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿದಂತೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲೆಗೆ ಸಚಿವ ಸ್ಥಾನ ಕೊಡಿ ಎಂದ ಹೊಸ ಎಂಎಲ್ಸಿ