Webdunia - Bharat's app for daily news and videos

Install App

ಇಂದಿನಿಂದ ವಿಧಾನಮಂಡಲ ಅಧಿವೇಶನ

Webdunia
ಸೋಮವಾರ, 3 ಜುಲೈ 2023 (15:00 IST)
ಇಂದಿನಿಂದ ವಿಧಾನಮಂಡಲ​​​ ಅಧಿವೇಶನ ಶುರುವಾಗಿದೆ.. ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್​ ಅವರನ್ನು ಸ್ಪೀಕರ್ ಯು.ಟಿ ಖಾದರ್, ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು.. ರಾಜ್ಯಪಾಲರಿಗೆ ಅಶ್ವದಳ, ಪೊಲೀಸ್ ಬ್ಯಾಂಡ್, ವಾದ್ಯಮೇಳದ ಮೂಲಕ ವಿಶೇಷ ಗೌರವ ನೀಡಲಾಯಿತು.. ಕಾಂಗ್ರೆಸ್​ ಗೆದ್ದ ಬಳಿಕ ಮೊದಲ ಅಧಿವೇಶನ ಇದಾಗಿದ್ದು, ಎಲ್ಲಾ ಶಾಸಕರು ಬಹಳ ಉತ್ಸುಕರಾಗಿ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.. ಇನ್ನು ಬಿಜೆಪಿಯಲ್ಲಿ ವಿಪಕ್ಷ ನಾಯಕರ ಆಯ್ಕೆ ವಿಳಂಬದ ಗೊಂದಲದ ನಡುವೆಯೂ ಶಾಸಕರು ಅಧಿವೇಶದಲ್ಲಿ ಭಾಗಿಯಾದರು.. 16 ನೇ ಅಧಿವೇಶನ ಇಂದಿನಿಂದ 10 ದಿನಗಳ ಕಾಲ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫಿಲ್ಟರ್ ಇಲ್ಲ, ಸ್ಕ್ರಿಪ್ಟ್ ಬೇಡ ಸದನದಲ್ಲಿ ಅಬ್ಬರಿಸಿದ ದಳಪತಿ ವಿಜಯ್: ಎದ್ದು ಹೋದ ಉದಯನಿಧಿ ಸ್ಟಾಲಿನ್

ಆಪ್ತೆ ತ್ರಿಷಾ ಕೃಷ್ಣನ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಅಧಿವೇಶನದಲ್ಲಿ ಗುಡುಗಿದ ಸಿಎಂ ದಳಪತಿ ವಿಜಯ್‌

ರಾಜ್ಯದಲ್ಲಿ ದಿಡೀರ್ ಬೇಸಿಗೆಯ ವಾತಾವರಣ: ಬಿಸಿಲಿನ ಬೇಗೆ ಹೆಚ್ಚಾಗಲು ಕಾರಣವೇನು ಇಲ್ಲಿದೆ ವಿವರ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮನೆ ಮುಂದೆ ಕಾರು ನಿಲ್ಲಿಸಿದ್ದಕ್ಕೆ ಮಹಿಳೆ ಮಾಡಿದ್ದೇನು, ಎಷ್ಟಿರಬೇಡ ಇವಳಿಗೆ ಎಂದ ನೆಟ್ಟಿಗರು Video

ಮುಂದಿನ ಸುದ್ದಿ
Show comments