Select Your Language

Notifications

webdunia
webdunia
webdunia
webdunia

ಅಣಬೆ ಎಂದು ತಿಳಿದು ನಾಯಿಕೊಡೆ ತಿಂದ್ರು; 8 ಜನರು ಆಸ್ಪತ್ರೆ ಸೇರಿದ್ರು

ಅಣಬೆ ಎಂದು ತಿಳಿದು ನಾಯಿಕೊಡೆ ತಿಂದ್ರು; 8 ಜನರು ಆಸ್ಪತ್ರೆ ಸೇರಿದ್ರು
ಧಾರವಾಡ , ಭಾನುವಾರ, 29 ಜುಲೈ 2018 (15:54 IST)
ಅಣಬೆ ಎಂದು ನಾಯಿ ಕೊಡೆಗಳನ್ನು ಸೇವಿಸಿ ಎಂಟು ಜನ ಅಸ್ವಸ್ಥಗೊಂಡ ಘಟನೆ, ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರುದ್ರಪ್ಪ ಎಂಬುವವರು ಅಣಬೆಯಂತೆ  ಕಾಣುವ ನಾಯಿ ಕೊಡೆಗಳನ್ನೆ ಅಣಬೆ ಎಂದು ಭಾವಿಸಿ ತಿಂದ ನಂತರ ಎಲ್ಲ  ಕುಟುಂಬಸ್ಥರ ಅಸ್ವಸ್ಥರಾಗಿದ್ದಾರೆ. ರಾತ್ರಿ ವೇಳೆ ಊಟದಲ್ಲಿ ಅಣಬೆ ಸೇವಿಸಿದ್ದರು. ಊಟದ ನಂತರ ವಾಂತಿ ಭೇದಿ ಯಿಂದ ಅಸ್ವಸ್ಥರಾಗಿದ್ದಾರೆ.

ಅಸ್ವಸ್ಥರನ್ನು ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
  

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಎಂಎಲ್ ಎಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು