Publish Date: Tue, 06 Jul 2021 (21:13 IST)
Updated Date: Tue, 06 Jul 2021 (21:15 IST)
ಕೋರೋನಾ ಸೋಂಕಿತರ ಸಂಖ್ಯೆ ಇಳಿಮುಖ ಬೆನ್ನಲ್ಲೇ ಇಂದಿನಿಂದ ಗೋವಾಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಿದೆ . ಕರ್ನಾಟಕದಿಂದ ಗೋವಾಗೆ ಬಸ್ ನಲ್ಲಿ ತೆರಳುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ.ಗೋವಾಕ್ಕೆ ತೆರಳುವ 72 ಗಂಟೆ ಒಳಗೆ ಕೋರೋನಾ ನೆಗೆಟಿವ್ ಪರೀಕ್ಷಾ ವರದಿ ಹೊಂದಿರಬೇಕು.ಕರ್ನಾಟಕದಿಂದ ತೆರಳು ಪ್ರಯಾಣಿಕರ ಬಳಿ ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.ಪ್ರಯಾಣಿಸುವ ಪ್ರತಿಯೊಬ್ಬರ ನೆಗೆಟಿವ್ ರಿಪೋರ್ಟ್ ಚೆಕ್ ಮಾಡುವುದು ನಿರ್ವಾಹಕರ ಜವಾಬ್ದಾರಿಯಾಗಿದೆ.
geethanjali
Publish Date: Tue, 06 Jul 2021 (21:13 IST)
Updated Date: Tue, 06 Jul 2021 (21:15 IST)