Select Your Language

Notifications

webdunia
webdunia
webdunia
webdunia

ಎ ಎಸ್ ಐ ಬಲಿ ಪಡೆದ ಕಿಲ್ಲರ್ ಕೊರನಾ

ಎ ಎಸ್  ಐ ಬಲಿ ಪಡೆದ ಕಿಲ್ಲರ್ ಕೊರನಾ
ಹುಬ್ಬಳ್ಳಿ , ಬುಧವಾರ, 15 ಜುಲೈ 2020 (14:47 IST)
ಡೆಡ್ಲಿ ಕೊರೊನಾಕ್ಕೆ ಎ ಎಸ್ ಐ ಒಬ್ಬರು ಬಲಿಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಕೊರೊನಾ ವಾರಿಯರ್ ಆಗಿದ್ದ ಎ ಎಸ್ ಐ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ವಿದ್ಯಾನಗರ ಠಾಣೆಯ ಎ ಎಸ್ ಐ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮೃತ ಎಎಸ್ ಐ ಗೆ 58 ವರ್ಷ ವಯಸ್ಸಾಗಿತ್ತು. ಈ ಮೂಲಕ ಪೊಲೀಸರಲ್ಲಿ ಕೊರೊನಾ ಆತಂಕ ದುಪ್ಪಟ್ಟಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

1 % ಸೆಸ್ ಇಳಿಕೆ ಮಾಡಿದೆ ಎಂದ ಸಚಿವ