Daily Horoscope
✕

ಜ್ಯುವೆಲರಿ ಸೇಲ್ಸ್ ಮ್ಯಾನ್ ನಿಂದ ಖತರ್ನಾಕ್ ಪ್ಲಾನ್..!

Webdunia
ಬುಧವಾರ, 11 ಅಕ್ಟೋಬರ್ 2023 (15:21 IST)
1.262 ಗ್ರಾಂ ಚಿನ್ನ ಹೊಡೆದ ಪ್ಲಾನ್ ನ್ನ ಹಲಸೂರು  ಪೋಲೀಸ್ರು ಬೇಧಿಸಿದ್ದಾರೆ.ಜ್ಯುವೆಲರಿ ಅಂಗಡಿಯಲ್ಲಿ  ಕೆಲಸಗಾರನಾಗಿ ಲಾಲ್ ಸಿಂಗ್ ಸೇರಿಕೊಂಡಿದ್ದ.ಆಂದ್ರದ ನಲ್ಲೂರಿನ ಮುಖೇಶ್ ಮತ್ತು ಶಭಂ ಜ್ಯುವೆಲರ್ಸ್ ಗೆ ಗೋಲ್ಡ್ ತಲುಪಿಸುವಂತೆ  ಮಾಲೀಕ ಕಳಿಸಿದ.1.262 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಲಾಲ್‌ಸಿಂಗ್ ಕಳಿಸಿದ.ಈ ವೇಳೆ ಯಾರೊ ಅಪರಿಚಿತರು ಗನ್ ಪಾಯಿಂಟ್ ನಲ್ಲಿ ಹೆದರಿಸಿ ಚಿನ್ನ ಕಿತ್ಕೊಂಡ್ ಹೋದ್ರು ಅಂತಾ ಮಾಲೀಕರಿಗೆ ಕರೆ ಮಾಡಿದ್ದ .ಮಾಲೀಕರು ಆಂದ್ರದಿಂದ ಕೆಲಸಗಾರನನ್ನ ಕರೆತಂದು ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ರು.ಕೆಲಸಗಾರನ ಮೇಲೆ ಅನುಮಾನಗೊಂಡು ವಿಚಾರಣೆಗೊಳಪಡಿಸಿದಾಗ  ಅಸಲಿ ವಿಚಾರ ಬೆಳಕಿಗೆ ಬಂದಿದೆ.
 
ರಾಜಸ್ಥಾನದಲ್ಲಿ ಸಂಪತ್ ಎಂಬುವರಿಗೆ ಆರೋಪಿ ಕೊಟ್ಟಿದ.ಸದ್ಯ ಆರೋಪಿ ಬಂಧಿಸಿ 1.262 ಗ್ರಾಂ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

174 ಜನರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ಗೆ ಇಸ್ರೇಲ್‌ನಿಂದ ಉನ್ನತ ಗೌರವ

ಫಾರಂ-7 ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕೇತನ್ ಅಗರ್ವಾಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್: ದೋಷಾರೋಪಪಟ್ಟಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಬಯಲು

ಎಲ್ಲರೆದುರೇ ಬ್ಯಾಂಕ್ ನಲ್ಲೇ ಮಹಿಳೆಯ ಲಕ್ಷ ಹಣ, ಪಾಸ್ ಬುಕ್ ಎಗರಿಸಿದ ಖತರ್ನಾಕ್ ಖದೀಮ: video

ಹರಿದ್ವಾರ ಹೆದ್ದಾರಿಯಲ್ಲಿ ಮಹಿಳೆಯರ ಕಾರು ಚೇಸ್ ಮಾಡಿ ಅಸಭ್ಯ ವರ್ತನೆ: Video

ಮುಂದಿನ ಸುದ್ದಿ
Show comments