Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಗಾಂಧಿಯಿಂದ ಪಕ್ಷಕ್ಕೆ ಬಲ ಎಂದ ಖರ್ಗೆ

ಪ್ರಿಯಾಂಕ ಗಾಂಧಿಯಿಂದ ಪಕ್ಷಕ್ಕೆ ಬಲ ಎಂದ ಖರ್ಗೆ
ಗುರುಮಿಠಕಲ್ , ಭಾನುವಾರ, 27 ಜನವರಿ 2019 (15:53 IST)
ಪ್ರಿಯಾಂಕ್ ಗಾಂಧಿ ರಾಜಕೀಯಕ್ಕೆ ಬಂದಿದ್ದು, ಅವರು ಅಮೆಥಿ, ರಾಯಬರೇಲಿಯಲ್ಲಿ ಪ್ರಚಾರ ಮಾಡಿ ಗೆಲ್ಲಿಸಲು ಹೆಚ್ಚಿನ ಪಾತ್ರವಿದೆ. ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿದ್ದು ಉತ್ತರ ಪ್ರದೇಶದಲ್ಲಿ 40 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಬಲ ಸಿಕ್ಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರಿಯಾಂಕ ಗಾಂಧಿ ಅವರ ಆಗಮನದಿಂದ ಯುವಕರಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಹೀಗಂತ ಗುರುಮಠಕಲ್ ನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಯುವಕರಿಗೆ ಹೊಸ ನಾಯಕತ್ವ ಸಿಕ್ಕಿದೆ ಅವರಿಂದ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಹೇಳಿದರು.
ಬಿಜೆಪಿ  ಅವರು ಕಾಂಗ್ರೆಸ್ ನವರ ಮೇಲೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಹೊಂಡದ ಗಲಾಟೆಗೆ ಇಬ್ಬರ ಕೊಲೆ!