Daily Horoscope
✕

Karnataka Weather: ಈ ವರ್ಷ ಚಳಿಗಾಲ ಆರಂಭ ಯಾವಾಗ, ಹೇಗಿರಲಿದೆ ತೀವ್ರತೆ

Krishnaveni K
ಮಂಗಳವಾರ, 9 ಸೆಪ್ಟಂಬರ್ 2025 (10:18 IST)
ಬೆಂಗಳೂರು: ಈ ವರ್ಷ ಬೇಸಿಗೆ, ಮಳೆಗಾಲ ಎಲ್ಲವೂ ತೀವ್ರವಾಗಿಯೇ ಇದೆ. ಹಾಗಿದ್ದರೆ ಚಳಿಗಾಲ ಯಾವಾಗ ಆರಂಭವಾಗಲಿದೆ? ಎಷ್ಟು ತೀವ್ರವಾಗಿರಲಿದೆ ಇಲ್ಲಿದೆ ವಿವರ.

ಈ ವರ್ಷ ಬೇಸಿಗೆಗಾಲದಲ್ಲಿ ತಾಪಮಾನ ದಾಖಲೆಯ ಮಟ್ಟಕ್ಕೆ ತಲುಪಿತ್ತು. ಬೆಂಗಳೂರಿನಲ್ಲೂ ಅತೀ ಹೆಚ್ಚು ಬಿಸಿಲು, ತಾಪಮಾನ ದಾಖಲಾಗಿತ್ತು. ಮಳೆಗಾಲವೂ ಅದೇ ಕತೆ. ಮೇ ಅಂತ್ಯದಲ್ಲೇ ಮುಂಗಾರಿನ ಆಗಮನವಾಗಿತ್ತು. ಈಗಲೂ ಮಳೆಗಾಲ ಮುಂದುವರಿದಿದೆ.

ನಿರೀಕ್ಷೆಯಂತೇ ಈ ಬಾರಿ ಬೇಸಿಗೆ ಮತ್ತು ಮಳೆಗಾಲ ಸುದೀರ್ಘವಾಗಿದೆ. ಚಳಿಗಾಲವೂ ಈ ಬಾರಿ ವಿಪರೀತಕ್ಕೆ ತೆರಳಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ವರ್ಷ ನವಂಬರ್ ನಿಂದ ಫೆಬ್ರವರಿಯವರೆಗೆ ಚಳಿಗಾಲವಿರಲಿದೆ.

ಈ ವರ್ಷ ಚಳಿಯೂ ದಾಖಲೆಯ ಮಟ್ಟಕ್ಕೆ ತಲುಪಲಿದೆ ಎನ್ನಲಾಗಿದೆ. ಉತ್ತರದ ಬಹುತೇಕ ರಾಜ್ಯಗಳು ಶೀತ ಗಾಳಿಯಿಂದ ತತ್ತರಿಸಲಿವೆ ಎಂದು ಹವಾಮಾನ ವರದಿಗಳು ಎಚ್ಚರಿಕೆ ನೀಡಿವೆ. ಹೀಗಾಗಿ ಈ ಬಾರಿ ಚಳಿಗಾಲದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments