Webdunia - Bharat's app for daily news and videos

Install App

ಹೊಸ ವಾಹನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಶಾಕ್: ಇನ್ನು ಇದೂ ದುಬಾರಿ

Krishnaveni K
ಬುಧವಾರ, 29 ಜನವರಿ 2025 (11:19 IST)
ಬೆಂಗಳೂರು: ಹೊಸ ವಾಹನ ಖರೀದಿ ಮಾಡಬೇಕೆಂದು ಪ್ಲ್ಯಾನ್ ಮಾಡಿಕೊಂಡವರಿಗೆ ರಾಜ್ಯ ಸರ್ಕಾರ ಹೊಸ ಶಾಕ್ ಕೊಟ್ಟಿದೆ. ಇನ್ನು ಇದೂ ದುಬಾರಿ ಆಗಲಿದೆ.

ಹೊಸದಾಗಿ ಕಾರು, ಬೈಕ್ ಖರೀದಿಸುವವರಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಸೆಸ್ ವಿಧಿಸಲು ಮುಂದಾಗಿದೆ. ಇದು ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಆದರೆ ಒಂದೇ ಒಂದು ಸಮಾಧಾನಕರ ವಿಷಯವೆಂದರೆ ಯೆಲ್ಲೋ ಬೋರ್ಡ್ ವಾಹನಗಳಿಗೆ ಇದು ಅನ್ವಯವಾಗುವುದಿಲ್ಲ.

ಫೆಬ್ರವರಿ 1 ರಿಂದ ಕಾರುಗಳಿಗೆ 1000 ರೂ. ಮತ್ತು ಬೈಕ್ ಗಳಿಗೆ 500 ರೂ.ಗಳಷ್ಟು ಸೆಸ್ ವಿಧಿಸಲಾಗುತ್ತದೆ. ಈಗಾಗಲೇ ಸಾರಿಗೆ ಇಲಾಖೆಗೆ ಕಾರು, ಬೈಕ್ ಖರೀದಿಸುವಾಗ ಸುಮಾರು 10 ಸಾವಿರ ರೂ.ಗಳಷ್ಟು ರೋಡ್ ಟ್ಯಾಕ್ಸ್ ತೆರಬೇಕಾಗುತ್ತದೆ. ಎಲ್ಲಾ ತೆರಿಗೆ ಸೇರಿ ಒಂದು ಬೈಕ್ ಖರೀದಿ ಮಾಡುವಷ್ಟರಲ್ಲೇ ಸಾಮಾನ್ಯ ಜನರಿಗೆ ಉಸ್ಸಪ್ಪಾ ಎನ್ನುವಷ್ಟಾಗುತ್ತದೆ. ಅದರ ಮೇಲಿಂದ ಈಗ ಹೆಚ್ಚುವರಿ ಸೆಸ್ ವಿಧಿಸಲು ಮುಂದಾಗಿದೆ.

ಈ ಹಣವನ್ನು ಕಾರ್ಮಿಕರ ನಿಧಿಗೆ ಬಳಸಲು ಉಪಯೋಗಿಸಲಾಗುತ್ತದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಆದರೆ ಈಗಾಗಲೇ ಸಾಮಾನ್ಯ ಜನರು ದಿನನಿತ್ಯ ಬಳಸುವ ಹಲವು ವಸ್ತುಗಳ ಮೇಲೆ ಒಂದಿಲ್ಲೊಂದು ಕಾರಣ ನೀಡಿ ದರ ಏರಿಕೆ ಮಾಡುತ್ತಿರುವುದು ಜನ ಸಾಮಾನ್ಯರಿಗೆ ದೈನಂದಿನ ಜೀವನೇ ಹೊರೆಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಹೆಸರು ವೋಟರ್ ಲಿಸ್ಟ್ ನಲ್ಲಿಲ್ಲ ಎಂದು ಸುಳ್ಳು ಹೇಳಿದ್ರಾ ತೇಜಸ್ವಿ ಯಾದವ್

ಜಾರ್ಖಾಂಡ್ ಮಾಜಿ ಸಿಎಂ ಶಿಬು ಸೊರೇನ್ ಇನ್ನಿಲ್ಲ

ವೋಟ್ ಗಾಗಿ ಟಿಪ್ಪು ಸಂತತಿಯನ್ನು ವೈಭವೀಕರಿಸೋದು ಕಾಂಗ್ರೆಸ್ ಜಾಯಮಾನ: ವಿಜಯೇಂದ್ರ

ಸೋನಿಯಾ ಗಾಂಧಿ ಪ್ರಧಾನಿ ಪದವಿ ಬಿಟ್ಟ ತ್ಯಾಗಮಯಿ ಎಂದು ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಟಾಂಗ್

ಸುಧಾಮೂರ್ತಿ ಹೇಳುವ ಈ ಮೂರು ಜೀವನಪಾಠವನ್ನು ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments