Select Your Language

Notifications

webdunia
webdunia
webdunia
webdunia

ಕನ್ನಡ ಶಾಲೆಗಳು ಬಂದ್ ; ಶಿಕ್ಷಣ ಸಚಿವರು ಹೇಳ್ತಿರೋದೇನು?

ಕನ್ನಡ ಶಾಲೆಗಳು ಬಂದ್ ; ಶಿಕ್ಷಣ ಸಚಿವರು ಹೇಳ್ತಿರೋದೇನು?
ಬೆಂಗಳೂರು , ಬುಧವಾರ, 29 ಜನವರಿ 2020 (21:09 IST)
ಕನ್ನಡ ಶಾಲೆಗಳನ್ನು ಬಂದ್ ಮಾಡಿ ಅವುಗಳನ್ನು ಪರಿವರ್ತಿಸುತ್ತಿರೋ ಕ್ರಮಕ್ಕೆ ಶಿಕ್ಷಣ ಸಚಿವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಆಂಧ್ರ ಪ್ರದೇಶ ಸರಕಾರವು ಕನ್ನಡ ಶಾಲೆಗಳನ್ನು ಬಂದ್ ಮಾಡೋಕೆ ಮುಂದಾಗಿದೆ. ಆ ಶಾಲೆಗಳನ್ನು ಇಂಗ್ಲಿಷ್ ಮೀಡಿಯಂಗೆ ಮಾರ್ಪಾಟು ಮಾಡೋಕೆ ಮುಂದಾಗಿದೆ.

ಆಂಧ್ರಪ್ರದೇಶ ಸರಕಾರದ ಕ್ರಮಕ್ಕೆ ಸೀಮಾಂಧ್ರದ ಜನರು ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ.

 ಈ ಕುರಿತು ಆಂಧ್ರ ಸಿಎಂಗೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪತ್ರ ಬರೆದು, ಶಾಲೆಗಳನ್ನು ಬಂದ್ ಮಾಡದಂತೆ ಮನವಿ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಶೀಲ ಶಂಕಿಸಿ ಆ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ