ಮಠ ಚಿತ್ರತಂಡದ ವಿರುದ್ಧ ಕಾಳಿ ಸ್ವಾಮಿ ಕಿಡಿ

Webdunia
ಶನಿವಾರ, 12 ನವೆಂಬರ್ 2022 (14:38 IST)
ಮಠಗಳ ವಿರುದ್ಧ ಕೆಲವೊಂದು ಸಂಭಾಷಣೆಗಳನ್ನ ನಟರಿಂದ ಹೇಳಿಸಿದಾರೆ .ಯಾರೋ ಒಬ್ಬರು ಮಾಡಿದ ತಕ್ಷಣ ಎಲ್ಲಾ ಮಠಗಳು ಅದೇ ರೀತಿ ಎಂದು ಭಾವಿಸೋದು ಬೇಡ .ಬೈರಾಗಿ ಮಠ, ಸಂಸಾರಿ ಮಠದಂತೆ ರಾಜ್ಯದಲ್ಲಿ 18 ಸಾವಿರ ಮಠಗಳಿವೆ .ಯಾರೋ ಒಬ್ಬರ ಕೆಲಸದಿಂದ ಇಡೀ ಮಠಗಳ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ .ಧರ್ಮದ ವಿಚಾರವಾಗಿ ಕಾಂತಾರ  ರಿಷಬ್ ಶೆಟ್ಟಿ ಕಾಲಡಿಗೆ ತೂರಿದ್ದಾರೆ.ಧರ್ಮ ಅಂದರೆ ಏನೂ ಎಂದು ಗೊತ್ತಾಗುತ್ತೆ  ಎಂದು ಚಿತ್ರ ಹಾಗೂ ಚಿತ್ರತಂಡದ ವಿರುದ್ಧ ಕಾಳಿಸ್ವಾಮಿ ಕಿಡಿಕಾರಿದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸ್ ಕಚೇರಿಯಲ್ಲಿ ಶವವಾಗಿ ಪತ್ತೆಯಾದ ತ್ರಿಪುರಾ ಡಿಜಿಪಿ ಅನುರಾಗ್ ಧಂಕರ್‌, ಸಾವಿನ ಸುತ್ತಾ ಹಲವು ಅನುಮಾನ

ದೆಹಲಿಯಲ್ಲಿ ಹೈಡ್ರಾಮಾ: ಮೆಟ್ರೋ ನಿಲ್ದಾಣ ನುಗ್ಗಿದ ಸಿಜೆಪಿ ಪ್ರತಿಭಟನಾಕಾರರು; ಭಾರಿ ಲಾಠಿ ಪ್ರಹಾರ, ಇಂಟರ್ನೆಟ್ ಸ್ಥಗಿತ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕಳ್ಳತನದ ಬೆನ್ನಲ್ಲೇ ರೈಲಿನಿಂದ ಕೆಳಗೆ ಬಿದ್ದ ಮೊಬೈಲ್ ಕಳ್ಳ: Shocking video

ತಿಂಡಿ ಖರೀದಿಸುತ್ತಿದ್ದವಳು ಕ್ಷಣಾರ್ಧದಲ್ಲಿ ಸಾವು: ಸಣ್ಣ ತಪ್ಪಿನಿಂದ ರೈಲಿನಡಿಗೆ ಸಿಲುಕಿ ಪೀಸ್ ಪೀಸ್ Video

ಮುಂದಿನ ಸುದ್ದಿ
Show comments