Publish Date: Tue, 18 Apr 2023 (18:40 IST)
Updated Date: Tue, 18 Apr 2023 (19:00 IST)
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಇಂದು ಮಧ್ಯಾಹ್ನದೊಳಗೆ ಕಾಂಗ್ರೆಸ್ 4ನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉಳಿದ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಸಾಧ್ಯತೆ ಇದ್ದು, ಅಳೆದು ತೂಗುವ ಲೆಕ್ಕಚಾರದಲ್ಲಿ 4ನೇ ಪಟ್ಟಿ ಫೈನಲ್ ಆಗಿದೆ. ಇನ್ನು ಕಾಂಗ್ರೆಸ್ 4ನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ. ಯಾವ ಅಭ್ಯರ್ಥಿಗಳ ಹೆಸರುಗಳು ಅಚ್ಚರಿ ಮೂಡಿಸಲಿವೆ ಎಂಬುದನ್ನ ಕಾದು ನೋಡಬೇಕಿದೆ.